ದೆಹಲಿ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಕೃಷ್ಣಾ ಪೂನಿಯಾಗೆ ಕೋವಿಡ್-19 ಪಾಸಿಟಿವ್
ಉಜ್ಬೇಕಿಸ್ತಾನ್ ಓಪನ್: ರಾಜ್ಯದ ಈಜುಪಟು ಶ್ರೀಹರಿ ನಟರಾಜ್ ರಿಂದ ರಾಷ್ಟ್ರೀಯ ದಾಖಲೆ ಸೃಷ್ಟಿ
ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್: ಭಾರತದ ಜಿಲ್ಲಿ ದಲಬೆಹೆರಗೆ ಚಿನ್ನ, ನೂತನ ವಿಶ್ವ ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು
ಭಾರತದ ಮೊದಲ ಮಹಿಳಾ ಹಾಕಿ ಅಂಪೈರ್ ಅನುಪಮಾ ಕೊರೋನಾದಿಂದ ನಿಧನ
ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ
ಏಷ್ಯನ್ ಕುಸ್ತಿ: ಭಾರತಕ್ಕೆ ತ್ರಿವಳಿ ಸ್ವರ್ಣ ಸಂಭ್ರಮ
ಬಾಕ್ಸಿಂಗ್: ಅರುಂಧತಿ ಚೌಧರಿ ಕ್ವಾರ್ಟರ್ ಫೈನಲ್ಸ್ ಗೆ
ಐಎಸ್ಎಲ್: ಚೆನ್ನೈಯಿನ್ ಎಫ್ ಸಿ ವಿರುದ್ಧ ಬೆಂಗಳೂರು ಎಫ್ ಸಿ ಗೆ 1-0 ಗೋಲು ಜಯ
ಫುಟ್ಬಾಲ್ ದಿಗ್ಗಜ ಮರಡೋನಾಗೆ ಗೌರವ ಸಲ್ಲಿಕೆ, ಮೆಸ್ಸಿಗೆ 600 ಯುರೋ ದಂಡ
ಬಾಕ್ಸರ್ ದುರ್ಯೋಧನ್ ಸಿಂಗ್ ಗೆ ಕೋವಿಡ್-19 ದೃಢ
ಕುಸ್ತಿಪಟುಗಳಾದ ನರಸಿಂಗ್, ಗುರ್ಪ್ರೀತ್ ಗೆ ಕೊರೋನಾ ಸೋಂಕು ದೃಢ
ಭಜರಂಗ್ ಗೆ ಯುಎಸ್ ನಲ್ಲಿ ತರಬೇತಿ ಪಡೆಯಲು ಅವಕಾಶ
ನಾಲ್ಕು ವಿಭಾಗಗಳ, ಎಂಟು ಪ್ಯಾರಾ ಕ್ರೀಡಾಪಟುಗಳು ಟಾಪ್ಸ್ ಗೆ ಸೇರ್ಪಡೆ
ಹೆತ್ತವರ ಸಮಾಧಿ ಬಳಿಯೇ ಬೆಲ್ಲಾ ವಿಸ್ಟಾದ ಸ್ಮಶಾನದಲ್ಲಿ ಮರಡೋನಾ ಅಂತ್ಯಕ್ರಿಯೆ
ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್- ನಾರ್ಥ್ ಈಸ್ಟ್ ಯುನೈಟೆಡ್ ನಡುವಣ ಪಂದ್ಯ ಡ್ರಾ
ಫುಟ್ಬಾಲ್ ಆಟಗಾರ ಮರಡೋನಾ ನಿಧನ: ಎರಡು ದಿನ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರ
'ನಾವು ಮುಂದೊಂದು ದಿನ ಆಕಾಶದಲ್ಲಿ ಒಟ್ಟಿಗೆ ಆಟವಾಡಬಹುದು ಎಂದು ಭಾವಿಸುತ್ತೇನೆ': ಗೆಳೆಯ ಡಿಯಾಗೊ ನಿಧನಕ್ಕೆ ಪೀಲೆ ಕಂಬನಿ
'ನನ್ನ ಹೀರೊ ಇನ್ನಿಲ್ಲ': ಡಿಯಾಗೊ ಮರಡೋನಾ ನಿಧನಕ್ಕೆ ಸೌರವ್ ಗಂಗೂಲಿ ಸೇರಿದಂತೆ ಕ್ರೀಡಾಲೋಕ ಕಂಬನಿ
ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಮರಾಡೋನ ನಿಧನ
ಬೇಜವಾಬ್ದಾರಿ ವರ್ತನೆ: ಮುಂಬೈ ಸಿಟಿ ಎಫ್ಸಿ ಆಟಗಾರ ಅಹ್ಮದ್ ಜಹೌಹ್ಗೆ ಎಐಎಫ್ಎಫ್ ಶಿಸ್ತು ಸಮಿತಿ ಎಚ್ಚರಿಕೆ
ಎಟಿಪಿ ವರ್ಲ್ಡ್ ಟೂರ್: ಸೆಮೀಸ್ ನಲ್ಲಿ ಜೋಕೊ, ನಡಾಲ್ ಗೆ ನಿರಾಸೆ
ತಾಯಿಯಾಗುತ್ತಿದ್ದಾರೆ ಬಬಿತಾ ಫೊಗಟ್, ಸಂತೋಷದ ಸುದ್ದಿ ಹಂಚಿಕೊಂಡ ಕುಸ್ತಿಪಟು
ಡಿಸೆಂಬರ್ 17 ರಂದು ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭ
ಶೂಟರ್ ಅಭಿನವ್ ಬಿಂದ್ರಾ ದೆಹಲಿ ಹಾಫ್ ಮ್ಯಾರಥಾನ್ನ ರಾಯಭಾರಿ
ಟೋಕಿಯೊ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೊರೋನಾ ವೈರಸ್ ಲಸಿಕೆ ಕಡ್ಡಾಯವಲ್ಲ: ಐಒಸಿ ಮುಖ್ಯಸ್ಥ
ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್ರನ್ನು ಟ್ರೋಲ್ ಮಾಡಿದ ನೆಟಿಗರು!
ಟರ್ಕಿಷ್ ಗ್ರಾಂಡ್ ಗ್ರಾಂಡ್ ಪ್ರಿಕ್ಸ್: 7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು, ಮೈಕಲ್ ಶೂಮಾಕರ್ ದಾಖಲೆ ಸರಗಟ್ಟಿದ ಲೂಯಿಸ್ ಹ್ಯಾಮಿಲ್ಟನ್
ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮುಡಿಗೆ ಕ್ಯಾಪಿಟಲ್ಸ್ ಫೌಂಡೇಷನ್ ರಾಷ್ಟ್ರೀಯ ಪುರಸ್ಕಾರ
ಕೇಂದ್ರ ಸರ್ಕಾರದಿಂದ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಪ್ರೋತ್ಸಾಹ ಧನ
ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್: ನಾಲ್ಕರ ಘಟ್ಟಕ್ಕೆ ಭಾರತದ ಪ್ರಜ್ಞೇಶ್ ಗುಣೇಶ್ವರನ್
ಡೋಪಿಂಗ್ ಪ್ರಕರಣ: ಆಸ್ಟ್ರೇಲಿಯಾಗೆ 2012 ರ ಒಲಿಂಪಿಕ್ ಪದಕ ಕಳೆದುಕೊಳ್ಳುವ ಭೀತಿ