1. ಮಲ್ಲಿನಾಥನ ಧ್ಯಾನ (ಲೇಖನಗಳು)
ವೈದೇಹಿ, ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 180
2. ಮರೆಯಲಾದೀತೆ? (ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪುಗಳು)
ನಿರೂಪಣೆ: ನ. ರವಿಕುಮಾರ್
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 250
3. ಮಂತ್ರ ಶಕ್ತಿ (ತಂತ್ರ ಪ್ರಧಾನ ಕಾದಂಬರಿ)
ಇಂದಿರಾತನಯ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ: 150
4. ನನ್ನಿಷ್ಟ (ರಾಮ್ಗೋಪಾಲ್ ವರ್ಮರ ಸಿನಿಮಾಯಾನ)
ಅನು: ಸೃಜನ್, ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 200
5. ಟಿಪ್ಪು ಸುಲ್ತಾನ (ಟಿಪ್ಪುವಿನ ಇನ್ನೊಂದು ಮುಖ)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 130
6. ಕರಿನೀರ ರೌರವ (ಸಾವರಕರರ 'ಕಾಳೇಪಾಣೀ'ಯ ಕನ್ನಡಾನುವಾದ)
ವೀರ ಸಾವರಕರ, ಅನು: ಗಿರಿಜಾಶಾಸ್ತ್ರೀ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: 90
7. ಕರ್ವಾಲೋ (ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 105
8. ಮಾವೋನ ಕೊನೆಯ ನರ್ತಕ (ಲೀ ಕುನ್ ಕ್ಸಿನ್ ಆತ್ಮಕಥೆ)
ಅನು: ಜಯಶ್ರೀ ಭಟ್
ಛಂದ ಪುಸ್ತಕ, ಬೆಂಗಳೂರು
ಬೆಲೆ: 220
9. ಮಣ್ಣಿನ ಹಣತೆ (60 ದೃಷ್ಟಾಂತ ಕಥೆಗಳು)
ಓಶೋ, ಸಪ್ನ ಬುಕ್ಹೌಸ್, ಬೆಂಗಳೂರು
ಬೆಲೆ: 170
10. ಲೋಕದಲ್ಲಿ ಜನಿಸಿದಾ ಬಳಿಕ (ಆತ್ಮಕಥನ)
ಬಿ.ಎಲ್. ವೇಣು
ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 550
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755