1. ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳು
ಶಾಂತಿನಾಥ ದೇಸಾಯಿ
ಸಪ್ನ ಬುಕ್ ಹೌಸ್ , ಬೆಂಗಳೂರು
ಬೆಲೆ: 325
2. ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ (ರಮಣ ಮಹರ್ಷಿ ಕುರಿತು)
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 295
3. ಲೋಕಾಂತ (ಅಂಕಣ ಬರಹಗಳು)
ವೀಣಾ ಬನ್ನಂಜೆ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 120
4. ಚಲನಶೀಲ ಬದುಕು- ಕಲಿಕೆ (ಜಿಡ್ಡು ಚಿಂತನೆಗಳು)
ಜಿಡ್ಡು ಕೃಷ್ಣಮೂರ್ತಿ
ಅನು: ಡಾ. ಮಹಾಬಲೇಶ್ವರ ರಾವ್
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 150
5. ಸಮಗ್ರ ಕಾಮರೂಪಿ (ಪ್ರಸಿದ್ಧ ಲೇಖಕ ಕಾಮರೂಪಿ ಅವರ ಸಮಗ್ರ ಬರಹಗಳು)
ಕಾಮರೂಪಿ
ಸಂಚಯ ಪ್ರಕಾಶನ, ಬೆಂಗಳೂರು
ಬೆಲೆ: 250
6. ಮಧುರ ಮಧುರವೀ ಮಂಜುಳಗಾನ (ಕನ್ನಡ ಚಿತ್ರಗೀತೆಗಳ ಸಂಕಲನ)
ಸಂಗ್ರಹ: ಗುರುರಾಜ್
ಗುರುರಾಜ್ ಪ್ರಕಾಶನ, ಬೆಂಗಳೂರು
ಬೆಲೆ: 350
7. ಕಾರ್ಪೊರೇಟ್ ಚಾಣಕ್ಯ (ಯಶಸ್ವಿ ನಿರ್ವಹಣೆಗೆ ಚಾಣಕ್ಯ ಮಾರ್ಗ)
ರಾಧಾಕೃಷ್ಣನ್ ಪಿಳ್ಳೆ
ಜೈಕೋ ಪ್ರಕಾಶನ, ನವದೆಹಲಿ
ಬೆಲೆ: 225
8. ಬೆಂಗಳೂರು ನಗರ ನಿರ್ಮಾಪಕರು (ಒಂದು ಪರಿಚಯ)
ಸುರೇಶ ಮೂನ
ಸಮೃದ್ಧ ಸಾಹಿತ್ಯ, ಬೆಂಗಳೂರು
ಬೆಲೆ: 750
9. ಬಡವರ ಮಗಳು ಹೆಣ್ಣಲ್ಲ (ಬಾನು ಮುಷ್ತಾಕ್ ಹೊಸ ಕಥೆಗಳು)
ಬಾನು ಮುಷ್ತಾಕ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 120
10. ನಾನು... ನಾನಲ್ಲ (ವ್ಯಕ್ತಿತ್ವ ವಿಕಸನ ಕುರಿತು)
ರಾಜು ಗಡ್ಡಿ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 125
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755