1. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ 'ಚಿನ್ನದ ಚೆಂಡು' ಪಡೆದ ಆಟಗಾರ ಯಾರು?
2. ವಿಶ್ವಸಂಸ್ಥೆ ಘೋಷಣೆಯಂತೆ ಯಾವ ದಿನವನ್ನು ವಿಶ್ವ ಆಟಿಸಂ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ?
3. ಬ್ರಿಕ್ಸ್ ಐದನೇ ಶೃಂಗಸಭೆ ನಡೆದದ್ದು ಎಲ್ಲಿ?
4. ದೇಶದ ಮೊದಲ ಮಹಿಳಾ ಅಂಚೆ ಕಚೇರಿ 2013ರ ಮಾರ್ಚ್ನಲ್ಲಿ ಯಾವ ನಗರದಲ್ಲಿ ಕಾರ್ಯಾರಂಭ ಮಾಡಿದೆ?
5. ಅತ್ಯುತ್ತಮ ತನಿಖಾ ವರದಿಗಳಿಗಾಗಿ 2013ನೇ ಸಾಲಿನಲ್ಲಿ ನಾಲ್ಕು ಪುಲಿಟ್ಜರ್ ಪ್ರಶಸ್ತಿ ಗೆದ್ದುಕೊಂಡ ಅಂತರರಾಷ್ಟ್ರೀಯ ಪತ್ರಿಕೆ ಯಾವುದು?
ಉತ್ತರ: 1. ರವೀಂದ್ರ ಜಡೇಜಾ
2. ಏಪ್ರಿಲ್ 2
3. ದಕ್ಷಿಣ ಆಫ್ರಿಕಾದ ಡರ್ಬಾನ್ (ಮಾರ್ಚ್ 26, 27- 2013)
4. ನವದೆಹಲಿ
5. ನ್ಯೂಯಾರ್ಕ್ ಟೈಮ್ಸ್.