1. ಹಿಮಾಲಯದ ಗುರುವಿನ ಗರಡಿಯಲ್ಲಿ
(ಒಬ್ಬ ಯೋಗಿಯ ಆತ್ಮಕಥೆ)
ಶ್ರೀ.ಎಂ.
ಅನು: ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
2. ತಂತ್ರ ದರ್ಶನ (ತಂತ್ರಶಾಸ್ತ್ರ ಕುರಿತ
ಲೇಖನಗಳು)
ಆಯ್ಕೆ- ಸಂಪಾದನೆ: ಜಿ.ಬಿ. ಹರೀಶ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 275
3. ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಬದುಕು ಬರಹ ಕುರಿತು)
ಪ್ರಧಾನ ಸಂಪಾದಕರು: ಡಾ. ಕೆ.ಆರ್. ಸಂಧ್ಯಾ ರೆಡ್ಡಿ
ಕರ್ನಾಟಕ ಲೇಖಕಿಯರ ಸಂಘ,
ಬೆಂಗಳೂರು
ಬೆಲೆ: 180
4. ಮೂಢನಂಬಿಕೆ ಮತ್ತು ದೇವರು
(ವ್ಯಕ್ತಿತ್ವ ವಿಕಸನ, ವಿಚಾರ)
ಗಿರಿಮನೆ ಶಾಮರಾವ್
ಗಿರಿಮನೆ ಪ್ರಕಾಶನ, ಸಕಲೇಶಪುರ
ಬೆಲೆ: 120
5. ಬಾಲ್ಯ ಕಾಲ- ಜೀವನ ಸ್ಮೃತಿ
(ಕವಿ ರವೀಂದ್ರರ ಆತ್ಮಕಥನ)
ರವೀಂದ್ರನಾಥ ಠಾಕೂರ್
ಅನು: ಗೀತಾ ವಿಜಯಕುಮಾರ್
ಪ್ರಿಸಂ ಬುಕ್ಸ್ ಪ್ರೈ.ಲಿ., ಬೆಂಗಳೂರು
ಬೆಲೆ: 175
6. ಉಘೇ ವೀರಭೂಮಿಗೆ (ಲೇಖನಗಳು)
ಸಂತೋಷ್ ತಮ್ಮಯ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
7. ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ (ಕಾಲ ಕುರಿತ ಒಂದು ಕೈಪಿಡಿ)
ಸ್ಟೀಫನ್ ಹಾಕಿಂಗ್
ಅನು: ಡಾ. ಮಾಧವ ಪೆರಾಜೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 200
8. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 250
9. ಮನದ ಮಾತು (ಹದಿಮೂರು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಪುಸ್ತಕ)
ಸುಧಾ ಮೂರ್ತಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 85
10. ನೂರು ಚಿತ್ರಗಳು ನೂರಾರು ನೆನಪುಗಳು (ಕೆಲವು ಕನ್ನಡ ಚಿತ್ರಗಳ ಪರಿಚಯ)
ಗಣೇಶ್ ಕಾಸರಗೋಡು
ಅಮ್ಮ ಪ್ರಕಾಶನ, ಬೆಂಗಳೂರು
ಬೆಲೆ: 180
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
ಹೊಸ ಪುಸ್ತಕ
ಪ್ರ: ಕಣ್ವ ಪ್ರಕಾಶನ
894, 1ನೇ ಮುಖ್ಯರಸ್ತೆ
ನಿಸರ್ಗ ಕಾಲೋನಿ
ಚಂದ್ರ ಲೇಔಟ್
ಬೆಂಗಳೂರು- 72
ಇವರ ಪ್ರಕಟಣೆ...
ಗಾಂಧಿ ವೃತ್ತದ ದಂಗೆ
ಲೇ: ಕುಮಾರ ಬೇಂದ್ರೆ
ಪುಟ: 128, ಬೆಲೆ: 40
ಡವ್ ಕೋಟ್!
ಲೇ: ನಾಗಮಂಗಲ ಕೃಷ್ಣಮೂರ್ತಿ
ಪುಟ: 144, ಬೆಲೆ: 95
ಖುಷಿ
ಲೇ: ಮಲ್ಲಿಕಾರ್ಜುನ ಹುಲಗಬಾಳಿ
ಪ್ರ: ತೇಜು ಪಬ್ಲಿಕೇಷನ್ಸ್
233, 7ನೇ 'ಎ' ಅಡ್ಡರಸ್ತೆ
ಶಾಸ್ತ್ರಿನಗರ, ಬೆಂಗಳೂರು- 560 028.
ಪುಟ: 236, ಬೆಲೆ: 120
ಬೊಗಸೆಗೆ ಸಿಕ್ಕಷ್ಟು
ಲೇ: ನಾಗರಾಜ ರಾಯ್ಕರ್
ಪ್ರ: ಅಂತರಂಗ ಪ್ರಕಾಶನ
ಅಂಬಾಪುರ
ಸಾಗರ- 577 401
ಪುಟ: 90, ಬೆಲೆ: 85
ಹಿಂದಿನ ಬೆಂಚಿನ ಹುಡುಗಿಯರು
ಲೇ: ಎನ್. ಶೈಲಜಾ ಹಾಸನ
ಪ್ರ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
ಸರಸ್ವತಿ ಗೋದಾಮ
ಗುಲ್ಬರ್ಗ- 01, ಪುಟ: 104, ಬೆಲೆ: 60
ಚೊಚ್ಚಲು
ಲೇ: ರಾಜೇಂದ್ರ ಕುಮಾರ ಬಿ. ಬಿರಾದಾರ
ಪ್ರ: ವಚನ ಪ್ರಕಾಶನ
ವಿಜಾಪುರ.
ಪುಟ: 92, ಬೆಲೆ: 65
ಉಲಿದಾವೋ ಗೆಜ್ಜೆಗಳು
ಲೇ: ಪದ್ಮಾ ಗುರುರಾಜ್
ಪ್ರ: ಚಾರುಮತಿ ಪ್ರಕಾಶನ
224, 3ನೇ ಕ್ರಾಸ್
4ನೇ ಮುಖ್ಯರಸ್ತೆ
ಚಾಮರಾಜಪೇಟೆ
ಬೆಂಗಳೂರು- 560 018
ಪುಟ: 164, ಬೆಲೆ: 85