ಪ್ರ: ಆನಂದನಿಲಯ ಪ್ರಕಾಶನ
ಕೊರಟಿ ಶ್ರೀನಿವಾಸರಾವ್ ರಸ್ತೆ
ನಂ. 22/ 12, ಎಂ.ಜಿ.ಕೆ. ಮೂರ್ತಿ ಬಡಾವಣೆ
6ನೇ ಮುಖ್ಯರಸ್ತೆ ಅಪ್ಪೂರಾವ್ ರಸ್ತೆ
ಚಾಮರಾಜಪೇಟೆ
ಬೆಂಗಳೂರು- 560 018.
ಇವರ ಪ್ರಕಟಣೆ...
ನೆಲ ಮುಗಿಲು
ಪುಟ: 184, ಬೆಲೆ: 100 ರು.
ರುದ್ರವೀಣೆ
ಪುಟ: 208, ಬೆಲೆ: 110 ರು.
ಈ ಎರಡೂ ಪುಸ್ತಕದ ಲೇಖಕರು ವಿವೇಕಾನಂದ ಕಾಮತ್.
ಅಪ್ಪನನ್ನು ಅರಸುತ್ತ...
ಲೇ: ವಿಶ್ವಾರಾಧ್ಯ ಸತ್ಯಂಪೇಟೆ
ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ
ಬಸವ ಮಾರ್ಗ ಶ್ರೀ ಚರಬಸವೇಶ್ವರ ಕಾಲನಿ
ಶಹಾಪುರ- 585 223
ಯಾದಗಿರಿ ಜಿಲ್ಲೆ.
ಪುಟ: 130, ಬೆಲೆ: 80 ರು.
ಹಕ್ಕಿಗಳಿಗೆ ವೀಸಾ ಕೊಟ್ಟವರ್ಯಾರು?
ಲೇ: ಡಾ.ಎಂ. ವೆಂಕಟಸ್ವಾಮಿ
ಸಾಹಿತ್ಯ ಸುಗ್ಗಿ, 40, 1ನೇ ಮುಖ್ಯರಸ್ತೆ
2ನೇ ಹಂತ, 3ನೇ ಬ್ಲಾಕ್
ನಾಗರಭಾವಿ, ಬೆಂಗಳೂರು- 560 072
ಪುಟ: 128, ಬೆಲೆ: 100 ರು.
ಪ್ರ: ನಿವೇದಿತ ಪ್ರಕಾಶನ
ನಂ. 3437 4ನೇ ಮುಖ್ಯ ರಸ್ತೆ
9ನೇ ಅಡ್ಡ ರಸ್ತೆ, ಶಾಸ್ತ್ರೀನಗರ
ಬನಶಂಕರಿ 2ನೇ ಹಂತ
ಬೆಂಗಳೂರು 560 028.
ಇವರ ಪ್ರಕಟಣೆ...
ಗಿರಿಯನ ಗಿರುಪಲು
ಪುಟ: 196, ಬೆಲೆ: 110 ರು.
ನೆಚ್ಚಿದ ನೆರಳು
ಪುಟ: 256, ಬೆಲೆ: 150 ರು.
ಈ ಎರಡೂ ಪುಸ್ತಕದ ಲೇಖಕರು ಜಿ.ಆರ್. ಸುಬ್ರಹ್ಮಣ್ಯ.