1. ಟೂರಿಂಗ್ ಟಾಕೀಸ್ (ಸಿನೆಮಾ ಕುರಿತು ಕಿರು ನೋಟಗಳು)
ಜಯಂತ ಕಾಯ್ಕಿಣಿ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 150
2. ರಮಣ ಮಹರ್ಷಿ (ರಮಣ ಮಹರ್ಷಿಗಳ ಜೀವನ - ಸಾಧನೆ ಕುರಿತು)
ಡಾ. ಎನ್.ಎಸ್ . ಲಕ್ಷ್ಮಿನಾರಾಯಣ ಭಟ್ಟ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 295
3. ಎ ಬ್ರಿಫ್ ಹಿಸ್ಟರಿ ಆಫ್ ಟೈಮ್ (ಕಾಲ ಕುರಿತ ಒಂದು ಕೈಪಿಡಿ)
ಸ್ಟೀಫನ್ ಹಾಕಿಂಗ್
ಅನು: ಡಾ. ಮಾಧವ ಪೆರಾಜೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 200
4. ಹೇಳತೇವ ಕೇಳ (ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದನಿ)
ಪ್ರಧಾನ ಸಂ: ಜಿ. ಎನ್. ಮೋಹನ್
ಅಭಿನವ, ಬೆಂಗಳೂರು
ಬೆಲೆ: 100
5. ಮಲ್ಲಿನಾಥನ ಧ್ಯಾನ (ಲೇಖನಗಳು)
ವೈದೇಹಿ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 180
6. ಪಾರಂಜವ್ಯ (ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ)
ರಾಧಾಕೃಷ್ಣ ಭಡ್ತಿ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 120
7. ಅಮೃತಾ ಪ್ರೀತಮ್- ಇಪ್ಪತ್ತು ಕಥೆಗಳು (ಆಯ್ದ ಕಥೆಗಳು)
ಅನು: ಡಾ. ಪಂಚಾಕ್ಷರಿ ಹಿರೇಮಠ
ಸುಮುಖ ಪ್ರಕಾಶನ, ಬೆಂಗಳೂರು
ಬೆಲೆ: 100
8. ಹುಡುಗಾಟ ಹುಡುಕಾಟ (ಕಾದಂಬರಿ)
ಗಿರಿಮನೆ ಶ್ಯಾಮರಾವ್
ಗಿರಿಮನೆ ಪ್ರಕಾಶನ, ಸಕಲೇಶಪುರ
ಬೆಲೆ: 120
9. ಡೇರಿ ಡಾಕ್ಟರ್ ಹೋರಿ ಮಾಸ್ಟರ್ (ಪಶುವೈದ್ಯರ ಅನುಭವಗಳು)
ಡಾ. ಗಣೇಶ ಎಂ. ನೀಲೇಸರ
ಭೂಮಿ ಬುಕ್ಸ್, ಬೆಂಗಳೂರು
ಬೆಲೆ: 120
10. ಲೋಕ ಪ್ರಬಂಧ (ಪ್ರಸಿದ್ಧ ಪ್ರಬಂಧಗಳ ಸಂಕಲನ)
ಕೆ. ಸತ್ಯನಾರಾಯಣ
ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 400
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755