ನೀವು ಹೇಳಿದ ಮಾತನ್ನು ಮತ್ತೊಮ್ಮೆ ವಿಮರ್ಶಿಸಿಕೊಳ್ಳಿ. ಅಷ್ಟೇ, ಬೇರೇನೂ ಮಾಡಕ್ಕಾಗಲ್ಲ.
ನಾನು ಭಾಷಣ ಮಾಡಕ್ಕೆ ಹೋಗಲ್ಲ, ಯಾಕೆಂದರೆ ಅಲ್ಲಿರೋ ಇತರ ಕೊರಕರಿಂದ ತಪ್ಪಿಸಿಕೊಳ್ಳೋಕೆ.
ನನ್ನ ಅಂಗಿಯನ್ನು ಹತ್ತು ದಿನದಿಂದ ಒಗೆಯೋಕೆ ಹಾಕಿಲ್ಲ ಅಂತ ಅವಳ ಕಂಪ್ಲೇಂಟು. ಬಚಾವು, ಅವಳು ಬನಿಯನ್ ನೋಡಿಲ್ಲ.
ನಮ್ಮ ಎಂಟನೇ ಮಗುವಿನ ಬರ್ತ್ಡೇಗೆ ಬಂದವರು ಬಲೂನ್ ಗಿಫ್ಟ್ ಕೊಟ್ಟಿದ್ದು ಓಕೆ. ಆದ್ರೆ ನಮಗೆ ಕಾಂಡೋಂ ಕೊಟ್ಟಿದ್ದು ಅತಿಯಾಯ್ತು ಅನ್ಸಲ್ವಾ?