100 ಬಾಟಲಿ ಕಾಂಪ್ಲಾನ್ ಕುಡಿದ ಹುಡುಗ ಆಕಾಶದೆತ್ತರಕ್ಕೆ ಬೆಳೆಯಲಿಲ್ಲ!
ಯಾವ ಸೋಮಾರಿ ಹಕ್ಕಿಯೂ ವಿಮಾನದ ಮೇಲೆ ಕೂತು ಪಯಣಿಸುವುದಿಲ್ಲ.
ಜೇನಿನ ಗೂಡಿಗೆ ಕಲ್ಲೆಸೆದರೆ ನಮ್ಮ ಮೈಯಿಂದ ರಕ್ತ ಬರುತ್ತದೆ.
ಮೂರ್ಖರ ಮೇಲೆ ದೇವರಿಗೆ ವಿಪರೀತ ಪ್ರೀತಿ. ಹಾಗಾಗಿಯೇ ಹೆಚ್ಚು ಜನರನ್ನು ಸೃಷ್ಟಿಸಿದ್ದಾನೆ.
ಜೀವನವನ್ನು ಅಷ್ಟೆಲ್ಲಾ ಸೀರಿಯಸ್ಸಾಗಿ ತಗೋಬೇಡಿ. ಯಾರೂ ಅದರಿಂದ ಜೀವಂತವಾಗಿ ಪಾರಾಗಿಲ್ಲ.
ಬೀರಿನಲ್ಲಿ ನೀರಿನ ಹಾಗೆ ಮೀನು ಕೊಳಕು ಮಾಡಿರುವುದಿಲ್ಲ. ಆಯ್ಕೆ ನಿಮ್ಮದು.
Advertisement