ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಇಂದು ಸಂಜೆ 5 ಗಂಟೆಗೆ ಸ್ವರಸನ್ನಿಧಿ ಟ್ರಷ್ಟ್ ಅವರ ಬಾಗೂರು ಮಾರ್ಕಾಂಡೇಯ ರಚನೆಯ, ಡಾ. ಶಮಿತಾ ಮಲ್ನಾಡ್‌ರ ಸಂಗೀತ ನಿರ್ದೇಶನದ 'ಹೂಬನದ ಹೂಗಳು' ಧ್ವನಿಸಾಂದ್ರಿಕೆ ಬಿಡುಗಡೆ ಮತ್ತು ಗೀತೆಗಳ ಗಾಯನವಿದೆ. ಇದೇ ಸಂದರ್ಭದಲ್ಲಿ ಸಿಜ್ಲರ್ ಮಕ್ಕಳ ತಂಡದಿಂದ ನೃತ್ಯ ಪ್ರದರ್ಶನವಿದೆ. ಸುಧಾ ಬರಗೂರು ಅವರ ಹಾಸ್ಯ ರಸಾಯನವಿರುತ್ತದೆ.
Advertisement