1. ಯು. ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ
ಜಿ. ಎಸ್. ಆಮೂರ
ಮನೋಹರ ಗ್ರಂಥಮಾಲೆ, ಧಾರವಾಡ
ಬೆಲೆ: 150.
2. ಪುಟಗಳ ನಡುವಿನ ನವಿಲುಗರಿ (ಸಾಮಾಜಿಕ ಚಿಂತನೆಯ ಬರಹಗಳು)
ಕುಸುಮಾ ಶಾನಭಾಗ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 130
3. ಕನ್ನಡ ಆಡುನುಡಿಯ ಸೊಲ್ಲರಿಮೆ (ಕನ್ನಡದ ಉಲಿಕಂತೆಗಳು)
ಕೆ. ವಿ. ನಾರಾಯಣ
ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
ಬೆಲೆ: 50
4. ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ- ಕಲಾಂ ಆತ್ಮಕಥನ)
ಎಪಿಜೆ ಅಬ್ದುಲ್ ಕಲಾಂ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 125
5. ಆಲ್ಬರ್ಟ್ ಕಾಮೂ (ಬದುಕು-ಬರಹ)
ಡಾ ಪ್ರಭಾ ಖೇತಾನ್
ಅನು: ಪ್ರಭಾಕರ ಮಳಿಯೆ
ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಬೆಲೆ: 130
6. ಆಚಾರ್ಯ ಚಾಣಕ್ಯ (ಕಾದಂಬರಿ)
ಪ್ರೊ. ಕೆ. ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 170
7. ಖುಷ್ವಂತ್ನಾಮ (ನನ್ನ ಬದುಕಿನ ಪಾಠಗಳು)
ಖುಷ್ವಂತ್ ಸಿಂಗ್
ಅನು: ಎಂ. ಎಸ್. ರುದ್ರೇಶ್ವರ ಸ್ವಾಮಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 110
8. ಸ್ವರ ಸಾಧಕರು (ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ವಿದ್ವಾಂಸರನ್ನು ಕುರಿತ ಲೇಖನಗಳು)
ಸಂ: ಗೌರಿಸುಂದರ್,
ಸುಂದರ ಪ್ರಕಾಶನ, ಬೆಂಗಳೂರು
ಬೆಲೆ: 275
9. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 120
10. ಕರ್ನಾಟಕ ಸಂಗಾತಿ (ಕರ್ನಾಟಕ ಭಾಷೆ ಮತ್ತು ಸಂಸ್ಕೃತಿ ಕುರಿತು)
ಸಂ: ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: 275
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755