2715 ಹುದ್ದೆಗಳು
ಯಾವ ಸಂಸ್ಥೆ?: ನಾರ್ಥ್ ಸೆಂಟ್ರಲ್ ರೇಲ್ವೆ
ಯಾವ ಹುದ್ದೆ?: ಪೋರ್ಟರ್, ಟ್ರಕ್ಮ್ಯಾನ್, ಸಫಾಯ್ವಾಲಾ, ಇತರೆ...
ವಿಳಾಸ: www.secr.indianrailways.gov.in
ಅರ್ಜಿ ಸಲ್ಲಿಸಲು ಸೆ.2 ಕೊನೆ ದಿನ.
223 ಹುದ್ದೆಗಳು
ಯಾವ ಸಂಸ್ಥೆ?: ಸ್ಕೂಟರ್ರ್ಸ್ ಇಂಡಿಯಾ ಲಿಮಿಟೆಡ್
ಯಾವ ಹುದ್ದೆ?: ಅಡ್ವಾನ್ಸ್ಡ್ ಟ್ರೇಡ್ ಟ್ರೈನೀಸ್
ವಿಳಾಸ: www.scootersinsia.com
ಅರ್ಜಿ ಸಲ್ಲಿಸಲು ಆ. 24 ಕೊನೆ ದಿನ.
43 ಹುದ್ದೆಗಳು
ಯಾವ ಸಂಸ್ಥೆ?: ಹಣಕಾಸು ಸಚಿವಾಲಯ
ಯಾವ ಹುದ್ದೆ?: ರಿಜಿಸ್ಟ್ರಾರ್, ಅಸಿಸ್ಟೆಂಟ್ ರಿಜಿಸ್ಟ್ರಾರ್, ರಿಕವರಿ ಆಫೀಸರ್
ವಿಳಾಸ: www.finacialservices.gov.in/vacancycirculers_index.asp
ಅರ್ಜಿ ಸಲ್ಲಿಸಲು ಸೆ. 12 ಕೊನೆ ದಿನ.
28 ಹುದ್ದೆಗಳು
ಯಾವ ಸಂಸ್ಥೆ?: ನಾರ್ಥ್ ಈಸ್ಟರ್ನ್ ಇಂದಿರಾಗಾಂಧಿ ರೀಜಿನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಮೆಡಿಕಲ್ ಸೈನ್ಸ್
ಯಾವ ಹುದ್ದೆ?: ಪಬ್ಲಿಕ್ ಹೆಲ್ತ್ ನರ್ಸ್, ಸೀನಿಯರ್ ಟೆಕ್ನಿಕಲ್ ಆಫೀಸರ್, ಅಸಿಸ್ಟೆಂಟ್ ಲೈಬ್ರೇರಿಯನ್ ಇತರೆ.
ವಿಳಾಸ: www.neigrihms.nic.in
ಅರ್ಜಿ ಸಲ್ಲಿಸಲು ಆ.30 ಕೊನೆ ದಿನ.
23 ಹುದ್ದೆಗಳು
ಯಾವ ಸಂಸ್ಥೆ?: ಚೆನ್ನೈ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.
ಯಾವ ಹುದ್ದೆ?: ರಿಫೈನರಿ ಆಪರೇಟರ್
ವಿಳಾಸ: www.cpcl.co.in
ಅರ್ಜಿ ಸಲ್ಲಿಸಲು ಆ. 15 ಕೊನೆ ದಿನಾಂಕ.