Quiz Time

Updated on: 

1. ರಾಮಾಯಣದ ಭರತನ ಪತ್ನಿಯ ಹೆಸರೇನು?
2. ಯಾವ ನಗರಕ್ಕೆ ಗುಲಾಬಿ ನಗರ ಎಂದು ಕರೆಯುತ್ತಾರೆ?
3. ಹಾಟ್‌ಮೇಲ್ ಈಮೈಲ್ ಸೇವೆಯನ್ನು ಆರಂಭಿಸಿದ ಭಾರತೀಯ ಯಾರು?
4. ಕ್ರಿಕೆಟ್ ಏಕದಿನ ಹಾಗೂ ಟೆಸ್ಟ್‌ಗಳೆರಡರಲ್ಲೂ 500 ವಿಕೆಟ್ ದಾಖಲಿಸಿದ ಆಟಗಾರ ಯಾರು?
5. ರಾಜಾ ಅಕ್ಬರನ ಆರ್ಥಿಕ ಸಲಹೆಗಾರ ಯಾರಾಗಿದ್ದರು?
6. ಫಾರ್ವರ್ಡ್ ಬ್ಲಾಕ್ ರಾಜಕೀಯ ಪಕ್ಷವನ್ನು ಸ್ಥಾಪಿಸಿದವರು ಯಾರು?
7. ನರ್ಮದಾ ನದಿ ಯಾವ ಸಮುದ್ರವನ್ನು ಸೇರುತ್ತದೆ?


ಉತ್ತರ:
1) ಮಾಂಡವಿ, 2) ಜೈಪುರ, 3) ಸಬೀರ್ ಭಾಟಿಯಾ 4) ಮುತ್ತಯ್ಯ ಮುರಳೀಧರನ್, 5) ರಾಜಾ ತೋದರಮಲ್ಲ, 6) ಸುಭಾಶ್ಚಂದ್ರ ಬೋಸ್, 7) ಅರಬೀ ಸಮುದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com