= ಉತ್ತರದಲ್ಲಿ ದೃವದಲ್ಲಿ ವರ್ಷಕ್ಕೊಂದೇ ಸಾರಿ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಜರುಗುವುದು. ಮಾರ್ಚ್ 21 ರಂದು ಸೂರ್ಯೋದಯವು ಹಾಗೂ ಸೆಪ್ಟೆಂಬರ್ 21 ರಂದು ಸೂರ್ಯಾಸ್ತಮಾನವು ಸಂಭವಿಸುವವು.
= ಈಜುವುದಕ್ಕೆ ಬಾರದ ಮೃಗ - ಒಂಟೆ.
= ನೊಣಗಳಿಗೆ ಕಿವಿಯಲ್ಲಿ ಕೇಳಿಸಿಕೊಳ್ಳುವ ಶಕ್ತಿ ಇರುವುದಿಲ್ಲ.
= ಆನೆಯ ಸೊಂಡಿಲಲ್ಲಿ ಮೂಳೆಗಳಿರುವುದಿಲ್ಲ.
= ವಿಶ್ವದಲ್ಲಿ ಪ್ರಪ್ರಥಮವಾಗಿ ಸ್ವಾತಂತ್ರ್ಯವನ್ನು ಪಡೆದ ದೇಶವೆಂಬ ಖ್ಯಾತಿಯನ್ನು 'ಮೊನಾಕ್ಕಾ' ಪಡೆಯುತ್ತದೆ.
= ಡಾ. ವಿ. ಪುಗಳೇಂದಿ, ಬಳ್ಳಾರಿ.