
ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ಗೆ ಹುಬ್ಬುಗಳಿಲ್ಲ.
ಮಕ್ಕಳು ಹೊಟ್ಟೆಯಲ್ಲಿದ್ದಾಗಲೇ ಆಕಳಿಸುತ್ತವೆ.
ನಿಮ್ಮ ಹೃದಯ ನಿಮ್ಮ ಮುಷ್ಠಿಯಷ್ಟೇ ದೊಡ್ಡದಿರುತ್ತದೆ.
ಒಂದು ದೊಡ್ಡ ಹೆಬ್ಬಾವು ಕುರಿಯೊಂದನ್ನು ಇಡಿಯಾಗಿ ನುಂಗಬಲ್ಲದು.
ಮೊಸಳೆಗಳು ಕೆಲವೊಮ್ಮೆ ಕಲ್ಲನ್ನು ತಿನ್ನುತ್ತವೆ.
ಕಪ್ಪೆಗಳು ತಮ್ಮ ಚರ್ಮದಲ್ಲೇ ನೀರನ್ನು ಹೀರಿಕೊಳ್ಳುತ್ತವೆ.
ಮಂಗಗಳಿಗೂ ವಯಸ್ಸಾದಂತೆ ತಲೆಕೂದಲು ಉದುರಿ ಬೋಳಾಗುತ್ತವೆ.
Advertisement