Updated on:
- ನಮ್ಮ ಮೆದುಳು ನಾಲ್ಕನೇ ಮೂರು ಭಾಗ ನೀರಿನಿಂದ ಮಾಡಲ್ಪಟ್ಟಿರುತ್ತದೆ.
- ಭೂಮಿಯ ಮೇಲೆ ಒಟ್ಟಾರೆ ಇರುವ ಮರಳಿನ ಕಣಗಳಿಗಿಂತ ಹೆಚ್ಚು ನಕ್ಷತ್ರಗಳು ಬ್ರಹ್ಮಾಂಡದಲ್ಲಿವೆ.
- ಗೂಬೆಗಳಿಗೆ ಕಣ್ಣುಗುಡ್ಡೆಯನ್ನು ತಿರುಗಿಸಲಾಗುವುದಿಲ್ಲ.
- - ಒಟ್ಟು ಇರುವುದೇ 14 ಕ್ಯಾಲೆಂಡರ್‌ಗಳು. ಅವೇ ಪುನಾರಾವರ್ತನೆಯಾಗುತ್ತಿರುತ್ತವೆ.
- - ಪ್ರಪಂಚದಲ್ಲೇ ಅತಿ ಪುರಾತನ ಧರ್ಮ ಹಿಂದೂಧರ್ಮ
- - ಪ್ರಪಂಚದಲ್ಲೇ ಅತಿ ಹೆಚ್ಚು ಬೆಳೆಯುವ ತರಕಾರಿ ಆಲೂಗಡ್ಡೆ
- ಮೊಲ ಮತ್ತು ಗಿಳಿಗಳು ತಿರುಗದೆಯೇ ತಮ್ಮ ಬೆನ್ನ ಹಿಂದೇನು ನಡೆಯುತ್ತಿದೆ ಎಂದು ನೋಡಬಲ್ಲವು!
- ಮನೆಯಲ್ಲಿರುವ ಧೂಳಿನ ಮುಕ್ಕಾಲು ಭಾಗ ಸತ್ತ ಚರ್ಮಕೋಶಗಳದಾಗಿರುತ್ತದೆ!
Kannada Prabha
www.kannadaprabha.com