

ಒಂದು ಆರೋಗ್ಯವಂತ ಹಸು ತನ್ನ ಜೀವಿತಾವಧಿಯಲ್ಲಿ ಸುಮಾರು 2,00,000 ಲೋಟ ಹಾಲು ಕೊಡುತ್ತದೆ.
ಬಂಬ್ಲಿಬೀ ಬಾವಲಿ ಜಗತ್ತಿನ ಅತಿ ಚಿಕ್ಕ ಸಸ್ತನಿ. ಥಾಯ್ಲೆಂಡ್‌ನಲ್ಲಿ ಕಾಣಸಿಗುತ್ತವೆ.
ಹೆಣ್ಣು ಸಿಂಹ ಶೇ.90ರಷ್ಟು ಬೇಟೆಯಾಡಿದರೆ ಗಂಡು ಸಿಂಹ ಅಷ್ಟೂ ಹೊತ್ತು ಸುಮ್ಮನೆ ಕಾಲಕಳೆಯುತ್ತದೆ!
ಲೋಳೆ ಮೀನಿನ ಶೇ.95ರಷ್ಟು ಭಾಗ ನೀರಿನಿಂದ ಕೂಡಿದೆ!
ಮನುಷ್ಯ ವರ್ಷದಲ್ಲಿ 10,000,000ರಷ್ಟು ಸಲ ಕಣ್ಣು ಮಿಟಿಕಿಸುತ್ತಾನೆ!
ಇರುವೆಗಳು ನಿದ್ರೆಯನ್ನೇ ಮಾಡುವುದಿಲ್ಲ!