ಮ್ಯಾಗಿ ನೂಡಲ್ಸ್ ರಫ್ತಿಗೆ ಅವಕಾಶ ನೀಡಿದ ಬಾಂಬೆ ಹೈಕೋರ್ಟ್

ನೆಸ್ಲೆಗೆ ಸಿಕ್ಕಿರುವ ಅಲ್ಪ ಉಸಿರಾಟದ ಅವಕಾಶದಲ್ಲಿ ಬಾಂಬೆ ಉಚ್ಛ ನ್ಯಾಯಾಲಯ ಸಂಸ್ಥೆಯ ಭಾರತೀಯ ಘಟಕದಿಂದ ತನ್ನ ಜನಪ್ರಿಯ ಎರಡು ನಿಮಿಷದ ಮ್ಯಾಗಿ ಮತ್ತು ಅದರ
ಮ್ಯಾಗಿ ನೂಡಲ್ಸ್ ಪೊಟ್ಟಣ
ಮ್ಯಾಗಿ ನೂಡಲ್ಸ್ ಪೊಟ್ಟಣ
Updated on

ಮುಂಬೈ: ನೆಸ್ಲೆಗೆ ಸಿಕ್ಕಿರುವ ಅಲ್ಪ ಉಸಿರಾಟದ ಅವಕಾಶದಲ್ಲಿ ಬಾಂಬೆ ಉಚ್ಛ ನ್ಯಾಯಾಲಯ ಸಂಸ್ಥೆಯ ಭಾರತೀಯ ಘಟಕದಿಂದ ತನ್ನ ಜನಪ್ರಿಯ ಎರಡು ನಿಮಿಷದ ಮ್ಯಾಗಿ ಮತ್ತು ಅದರ ಇತರ ರೂಪಗಳ ರಫ್ತಿಗೆ ಮಂಗಳವಾರ ಅವಕಾಶ ಮಾಡಿಕೊಟ್ಟಿದೆ.

ಆದರೆ ಪ್ರಾದೇಶಿಕ ನಿರ್ಭಂದಗಳು ಎಂದಿನಹಾಗೆ ಮುಂದುವರೆಯಲಿವೆ. ಜುಲೈ ೧೪ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ)ಜೂನ್ ೫ ರಂದು ಮ್ಯಾಗಿ ಉತ್ಪನ್ನವನ್ನು ಅತಿಯಾದ ಸೀಸ ಪ್ರಮಾಣ ಹೋಂದಿರುವುದಕ್ಕಾಗಿ ನಿಷೇಧಿಸಿತ್ತು.

ನೆಲ್ಸೆ ಸಂಸ್ಥೆ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೊಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com