- Tag results for export
![]() | ಪೆಟ್ರೋಲ್, ಡೀಸೆಲ್ ಮೇಲೆ ರಫ್ತು ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ; ಸ್ಥಳೀಯ ಕಚ್ಚಾ ತೈಲದ ಮೇಲೆ ಅನಿರೀಕ್ಷಿತ ತೆರಿಗೆರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಂತಹ ಸಂಸ್ಥೆಗಳು ವಿದೇಶಕ್ಕೆ ಸಾಗಿಸುವ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಮೇಲೆ ಕೇಂದ್ರ ಸರ್ಕಾರ ರಫ್ತು ತೆರಿಗೆ ವಿಧಿಸಿದೆ. |
![]() | ಮೇ ತಿಂಗಳಲ್ಲಿ ಭಾರತದ ರಫ್ತು ಶೇ.20.55 ರಷ್ಟು ಏರಿಕೆಮೇ ತಿಂಗಳಲ್ಲಿ ಭಾರತದ ರಫ್ತು ಶೇ.20.55 (38.94 ಬಿಲಿಯನ್ ಡಾಲರ್) ಗೆ ಏರಿಕೆಯಾಗಿದೆ. ಆದರೆ ವ್ಯಾಪಾರದ ಕೊರತೆ ಮಾತ್ರ ದಾಖಲೆಯ 24.29 ಬಿಲಿಯನ್ ಡಾಲರ್ ಗೆ ತಲುಪಿದೆ. |
![]() | 2030 ರ ವೇಳೆಗೆ ರಫ್ತು 1 ಟ್ರಿಲಿಯನ್ ಡಾಲರ್ ಗೆ ಏರಿಕೆ: ಸರ್ಕಾರಭಾರತದ ರಫ್ತು ಪ್ರಮಾಣ ಮಾರ್ಚ್ ನಲ್ಲಿ ಅಂತ್ಯಗೊಂಡ 2022 ನೇ ಆರ್ಥಿಕ ವರ್ಷದಲ್ಲಿ ದಾಖಲೆಯ 421.8 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು 2030 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ |
![]() | ನಿಷೇಧಕ್ಕೂ ಮುನ್ನವೇ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಿದ ಗೋಧಿ ರಫ್ತು ಮಾಡಲು ಕೇಂದ್ರ ಅನುಮತಿಮೇ 13 ರಂದು ಗೋಧಿ ರಫ್ತು ನಿಷೇಧಿಸುವ ಮುನ್ನ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ಗೋಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. |
![]() | ಭಾರತ ರಫ್ತು ನಿಷೇಧಿಸಿದ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ ಗೋಧಿ ಬೆಲೆತೀವ್ರ ಶಾಖದ ಅಲೆಯಿಂದ ಗೋಧಿ ಉತ್ಪನ್ನದ ಮೇಲೆ ಪರಿಣಾಮ ಹಾಗೂ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಿಂದ ಗೋಧಿ ರಫ್ತು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ... |
![]() | ದೇಶದಲ್ಲಿ ಗೋಧಿ ಬೆಲೆ ಏರಿಕೆ ನಿಯಂತ್ರಿಸಲು ರಫ್ತು ನಿಷೇಧ: ಕೇಂದ್ರ ಸರ್ಕಾರ ಸ್ಪಷ್ಟನೆದೇಶದಲ್ಲಿ ಗೋಧಿ ಸಾಕಷ್ಟು ಲಭ್ಯವಿದ್ದು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಅದರ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. |
![]() | ಗೋಧಿ ರಫ್ತು ನಿಷೇಧ, ಕೇಂದ್ರ ಸರ್ಕಾರದಿಂದ ರೈತ ವಿರೋಧಿ ನಡೆ- ಕಾಂಗ್ರೆಸ್ ಟೀಕೆಗೋಧಿ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ. ಇದು ರೈತ ವಿರೋಧಿ ನಡೆಯಾಗಿದೆ. ಈ ಮೂಲಕ ರಫ್ತಿನಿಂದ ಸಿಗುವ ಹೆಚ್ಚುವರಿ ಬೆಲೆಯ ಪ್ರಯೋಜನ ರೈತರಿಗೆ ಸಿಗದಂತೆ ಮಾಡಲಾಗಿದೆ ಎಂದು ಟೀಕಿಸಿದೆ. |
![]() | ಏಪ್ರಿಲ್ ನಲ್ಲಿ ರಫ್ತು ಪ್ರಮಾಣ ಶೇ.24 ರಷ್ಟು ಏರಿಕೆಏಪ್ರಿಲ್ ತಿಂಗಳಲ್ಲಿ ರಫ್ತು ಪ್ರಮಾಣ ಶೇ.24 ರಷ್ಟು ಏರಿಕೆಯಾಗಿದ್ದು ದಾಖಲೆಯ 38.19 ಬಿಲಿಯನ್ ಗೆ ತಲುಪಿದೆ. |
![]() | ರಷ್ಯಾ-ಉಕ್ರೇನ್ ಯುದ್ಧ; ಜಾಗತಿಕ ನಿರ್ಬಂಧಗಳ ಹೊರತಾಗಿಯೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ಪೂರೈಕೆ ಎಂದ ಪುಟಿನ್ ಸರ್ಕಾರ!ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಜಾಗತಿಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ, ನಿರ್ಬಂಧದ ಭೀತಿಯ ಹೊರತಾಗಿಯೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ರಫ್ತು ಮಾಡುವುದಾಗಿ ಪ್ರಸ್ತಾವ ಮುಂದಿಟ್ಟಿದೆ. |
![]() | ಕರ್ನಾಟಕದಲ್ಲಿ ಕಬ್ಬಿಣದ ಅದಿರು ರಫ್ತಿನ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆಕರ್ನಾಟಕದಲ್ಲಿ ಹೊರತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ. |
![]() | ಪಾಕಿಸ್ತಾನಕ್ಕೆ ಅನಧಿಕೃತವಾಗಿ ಟ್ರಮಡಾಲ್ ಔಷಧ ರಫ್ತು; ಬೆಂಗಳೂರಿನಲ್ಲಿ ತೆಲಂಗಾಣ ಫಾರ್ಮಾ ಉದ್ಯಮಿ ಬಂಧನಅನಧಿಕೃತವಾಗಿ ಪಾಕಿಸ್ತಾನಕ್ಕೆ ಟ್ರಮಡಾಲ್ ನೋವು ನಿವಾರಕ ಔಷಧಿಗಳನ್ನು ರಫ್ತು ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ತೆಲಂಗಾಣ ಮೂಲದ ಫಾರ್ಮಾ ಉದ್ಯಮಿಯನ್ನು ಬಂಧಿಸಲಾಗಿದೆ. |
![]() | ಭಾರತ ಕಳೆದ ವರ್ಷ 17.3 ಕೋಟಿ ಟನ್ ಕಲ್ಲಿದ್ದಲು ಆಮದು: ಪ್ರಮಾಣ ಕಡಿತಗೊಳಿಸಲು ಸರ್ಕಾರ ಚಿಂತನೆಆಮದು ಪ್ರಮಾಣವನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. |
![]() | ಉಕ್ರೇನ್ ಕದನ: ರಷ್ಯಾಗೆ ಸ್ಮಾರ್ಟ್ಫೋನ್ ರಫ್ತು ಸ್ಥಗಿತಗೊಳಿಸಲು ಸ್ಯಾಮ್ ಸಂಗ್ ಕಂಪನಿ ನಿರ್ಧಾರಈ ನಿರ್ಧಾರ ಕೈಗೊಂಡ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಆಪಲ್, ಮೈಕ್ರೊಸಾಫ್ಟ್ ಒಳಗೊಂಡಿವೆ. |
![]() | ರಷ್ಯಾಗೆ ರಫ್ತು ವಹಿವಾಟು ಕವರೇಜ್ ಹಿಂಪಡೆದಿಲ್ಲ: ಕೇಂದ್ರ ಸ್ಪಷ್ಟನೆರಷ್ಯಾಗೆ ರಫ್ತು ವಹಿವಾಟು ಕವರೇಜ್ ಹಿಂಪಡೆದಿಲ್ಲ ಎಂದು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಜಿಸಿ) ಸ್ಪಷ್ಟನೆ ನೀಡಿದೆ. |
![]() | ಪ್ರೇಮಿಗಳ ದಿನ ಎಫೆಕ್ಟ್: ಕೆಐಎಯಿಂದ ಗುಲಾಬಿ ರಫ್ತು ಪ್ರಮಾಣ 2 ಪಟ್ಟು ಏರಿಕೆಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರಫ್ತಾಗುತ್ತಿರುವ ಗುಲಾಬಿ ಹೂಗಳ ಪ್ರಮಾಣ 2 ಪಟ್ಟು ಏರಿಕೆಯಾಗಿದೆ. |