
ನವದೆಹಲಿ: ಕಾರ್ಪೋರೇಟರ್ ಬೇಹುಗಾರಿಕೆ ಮತ್ತು ಗೌಪ್ಯ ಸರ್ಕಾರಿ ದಾಖಲೆಗಳ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಸಿಬಿಐ ಮೂವರನ್ನು ವಶಕ್ಕೆ ತೆಗೆದುಕೊಂಡಿದೆ.
ಸಿಬಿಐ ಗುರುವಾರ ಖಾಸಗಿ ಕಂಪನಿಗಳಾದ ಡಿಎಲ್‌ಎಫ್, ಹೆಚ್‌ಡಿಎಫ್‌ಸಿ, ಇಂಡಸ್‌ಲ್ಯಾ ಂಡ್ ಬ್ಯಾಂಕ್ ಸೇರಿದಂತೆ ಹಲವಾರು ಸಚಿವಾಲಯ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದವು.
ನವದೆಹಲಿಯ 6 ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿ ರು. 60 ಲಕ್ಷ ವಶ ಪಡಿಸಿಕೊಂಡಿದೆ. ಅದೇ ವೇಳೆ ಮುಂಬೈನಲ್ಲೂ ಸಿಬಿಐ ದಾಳಿ ನಡೆಸಿತ್ತು.
Advertisement