Advertisement
ಕನ್ನಡಪ್ರಭ >> ವಿಷಯ

ಎನ್ ಡಿಎ

Indian Defence Ministry bans Swiss firm Pilatus for a year after corruption allegations

ಭ್ರಷ್ಟಾಚಾರ ಆರೋಪ: ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದ ಭಾರತ  Jul 16, 2019

ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.

Finance Minister Nirmala Sitharaman To Present Her First Budget On Friday

ಕೇಂದ್ರ ಬಜೆಟ್ 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್  Jul 05, 2019

ತೀವ್ರ ಕುತೂಹಲ ಕೆರಳಿಸಿರುವ ಎನ್ ಡಿಎ 2.0 ಸರ್ಕಾರದ ಮೊದಲ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್ ರ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

Fresh triple talaq 2019 bill introduced in Lok Sabha amidst uproar

ಲೋಕಸಭೆಯಲ್ಲಿ ಮತ್ತೆ ತ್ರಿವಳಿ ತಲಾಖ್ ಮಸೂದೆ ಮಂಡನೆ: 'ಅನ್ಯಾಯ' ಎಂದ ಪ್ರತಿಪಕ್ಷಗಳು!  Jun 21, 2019

ನಿರೀಕ್ಷೆಯಂತೆಯೇ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಲಾಗಿದ್ದು, ಸರ್ಕಾರದ ತಿದ್ದುಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

Om Birla

17ನೇ ಲೋಕಸಭೆ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ ಸಾಧ್ಯತೆ!  Jun 18, 2019

ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆ ಯಾಗುವ ಸಾಧ್ಯತೆಯಿದೆ

Nripendra Misra, P K Mishra to continue as principal secretary, additional principal secy to PM Modi, get cabinet minister rank

ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಮರು ನೇಮಕ  Jun 12, 2019

ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರು ನೇಮಕಗೊಂಡಿದ್ದಾರೆ.

Casual Photo

ಬಿಹಾರ ಬಿಟ್ಟು ಉಳಿದ ಕಡೆಗಳಲ್ಲಿ ಎನ್ ಡಿಎ ಭಾಗವಾಗದಿರಲು ಜೆಡಿಯು ನಿರ್ಧಾರ  Jun 09, 2019

ಬಿಹಾರ ಬಿಟ್ಟು ಉಳಿದ ಕಡೆಗಳಲ್ಲಿ ಎನ್ ಡಿಎ ಭಾಗವಾಗದಿರಲು ಜೆಡಿಯು ನಿರ್ಧರಿಸಿದೆ. ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಇಂದು ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

We are firmly with NDA, alliance intact: JD-U

ನಾವು ಎನ್ ಡಿಎ ಜೊತೆಯಲ್ಲೇ ದೃಢವಾಗಿದ್ದೇವೆ: ಜೆಡಿಯು  Jun 07, 2019

ಕೇಂದ್ರ ಮಂತ್ರಿ ಮಂಡಲದ ಪ್ರಾತಿನಿಧ್ಯದ ವಿಷಯದಲ್ಲಿ ಮನಸ್ತಾಪ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಜೆಡಿಯು ತೆರೆ ಎಳೆದಿದೆ.

After BJP Snub Over Cabinet Ministry Berths, Nitish Kumar Gets An Invite

ಬಿಜೆಪಿ ಜೊತೆ ಮುನಿಸಿಕೊಂಡ ನಿತೀಶ್ ಗೆ ಮತ್ತೆ 'ಮಹಾಘಟ್ ಬಂಧನ್' ನಿಂದ ಆಹ್ವಾನ!  Jun 04, 2019

ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 'ಮಹಾಘಟ್ ಬಂಧನ್' ಸೇರುವಂತೆ ಲಾಲು ಪ್ರಸಾದ್ ಯಾದವ್ ಅವರ ನೇತೃತ್ವ ಆರ್ ಜೆಡಿ ಪಕ್ಷ ಅಧಿಕೃತ ಆಹ್ವಾನ ನೀಡಿದೆ.

‘We’re together, not upset,’ clarifies Nitish Kumar after JD(U) stays out of Modi’s Cabinet

ಮತ್ತೆ ಎನ್ ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?: ನಿತೀಶ್ ಕುಮಾರ್ ಹೇಳಿದ್ದೇನು?  Jun 02, 2019

ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ಜೆಡಿಯು ಪಕ್ಷಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನವನ್ನು ಜೆಡಿಯು ನಾಯಕರು ಬಹಿರಂಗಪಡಿಸಿದ್ದಾರೆ.

KC Tyagi

ಜೆಡಿಯು ಎಂದಿಗೂ ಎನ್ ಡಿಎ ನಾಯಕತ್ವದ ಕೇಂದ್ರ ಸಂಪುಟದ ಭಾಗವಾಗಿರುವುದಿಲ್ಲ- ಕೆಸಿ ತ್ಯಾಗಿ  Jun 02, 2019

ಜೆಡಿಯು ಎಂದಿಗೂ ಎನ್ ಡಿಎ ನಾಯಕತ್ವದ ಕೇಂದ್ರ ಸಂಪುಟದ ಭಾಗವಾಗಿರುವುದಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ಕೆ. ಸಿ. ತ್ಯಾಗಿ ಹೇಳಿದ್ದಾರೆ.

Randeep  surjewala

ಆರ್ಥಿಕ ಪ್ರಗತಿ ಕುಂಠಿತ, ನಿರುದ್ಯೋಗ ದೇಶದ ಮುಂದಿರುವ ಎರಡು ಪ್ರಮುಖ ಸವಾಲುಗಳು- ಕಾಂಗ್ರೆಸ್  May 31, 2019

ಆರ್ಥಿಕ ಪ್ರಗತಿ ಕುಂಠಿತ ಹಾಗೂ ನಿರುದ್ಯೋಗ ದೇಶದ ಮುಂದಿರುವ ಎರಡು ಪ್ರಮುಖ ಸವಾಲು ಆಗಿದ್ದು , ನೂತನ ಸರ್ಕಾರ ಇವುಗಳ ಬಗ್ಗೆ ಸೊಲ್ಲೆತ್ತುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಹೇಳಿದೆ.

Piyush Goyal retains Railway Ministry in Modi 2.0 Cabinet

ಮೋದಿ ಸರ್ಕಾರ 2.0; ಪಿಯೂಷ್ ಗೋಯಲ್ ಗೆ ಮತ್ತೊಮ್ಮೆ ರೈಲ್ವೆ ಖಾತೆ ನೀಡಿದ್ದೇಕೆ?  May 31, 2019

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಖಾತೆ ಹಂಚಿಕೆಯಲ್ಲೂ ಮೋದಿ ಹಲವು ಅಚ್ಚರಿ ನಡೆಗಳನ್ನು ಇರಿಸಿದ್ದಾರೆ.

Amit Shah Gets Home Ministry, Rajnath Singh Defence, here is Modi Govt 2.0 Ministers Portfolio list

ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ  May 31, 2019

2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ...

Let our Constitution be the Bhagavat Gita for governance & policy making: Siddaramaiah to PM Modi

ಆಡಳಿತದಲ್ಲಿ ನಮ್ಮ ಸಂವಿಧಾನವೇ ಭಗವದ್ಗೀತೆಯಾಗಿರಲಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಕಿವಿಮಾತು  May 31, 2019

ಸತತ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದು, ಅದರ ಬೆನ್ನಲ್ಲೇ ಪರೋಕ್ಷವಾಗಿ ಮೋದಿ ಅವರಿಗೆ ಕಿಮಿಮಾತು ಕೂಡ ಹೇಳಿದ್ದಾರೆ.

Former diplomat Jaishankar makes surprise entry into Modi 2.0 Cabinet

ಮೋದಿ 2.0 ಸರ್ಕಾರದ ಅಚ್ಚರಿ ಸೇರ್ಪಡೆ; ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಸಂಪುಟಕ್ಕೆ!  May 31, 2019

ನೂತನ ಎನ್ ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 57 ಮಂದಿಯ ನೂತನ ಸಂಪುಟ ರಚನೆಯಾಗಿದೆ.

PM Modi's New Cabinet To Meet Evening, Suspense Over Portfolios

ಮೋದಿ ಸರ್ಕಾರ 2.0: ಇಂದು ಸಂಜೆ ಮೊದಲ ಸಂಪುಟ ಸಭೆ, ಯಾರಿಗೆ ಯಾವ ಖಾತೆ, ನೂತನ ಸಚಿವರಿಗೆ ಸಂಭಾವ್ಯ ಖಾತೆ ವಿವರ ಇಲ್ಲಿದೆ  May 31, 2019

ಸತತ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಇಂದು ಸಂಜೆ ಸಂಪುಟಸಭೆ ಕರೆದಿದ್ದು, ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

Check out, New Team Modi Leaves Out These Big Names

ಮೋದಿ ಸರ್ಕಾರ 2.0: ಸಂಪುಟದಿಂದ ಮಿಸ್ ಆದ ಪ್ರಭಾವಿ ಮಾಜಿ ಕೇಂದ್ರ ಸಚಿವರಿವರು!  May 31, 2019

ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.

Representational image

ಎನ್ ಡಿಎ 2 ಸರ್ಕಾರದಲ್ಲಿ ಉಜ್ವಲ ಯೋಜನೆ ವಿಸ್ತರಣೆ, ಸಣ್ಣ ಎಲ್ ಪಿಜಿ ಭರ್ತಿಗೆ ಅವಕಾಶ  May 30, 2019

ಬಿಜೆಪಿ ಸರ್ಕಾರದ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಎನ್ ಡಿಎ ...

It was PM Modi's personal image that brought NDA to power for 2nd term: GT Devegowda

ಮೋದಿ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ: ಪ್ರಧಾನಿಯನ್ನು ಹಾಡಿ ಹೊಗಳಿದ ಜಿ.ಟಿ.ದೇವೇಗೌಡ  May 29, 2019

ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರನ್ನು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ...

Over Six thousand guests to attend Narendra Modi swearing-in ceremony at Rashtrapati Bhavan

ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ, ಆರು ಸಾವಿರ ಗಣ್ಯರು ಭಾಗಿ!  May 29, 2019

ನಾಳೆ ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಕಾರ್ಯಕ್ರಮಕ್ಕೆ...

Page 1 of 3 (Total: 43 Records)

    

GoTo... Page


Advertisement
Advertisement