• Tag results for ತಾಂಡವ್

ತಾಂಡವ್ ವಿವಾದ: ಅಮೆಜಾನ್ ಮುಖ್ಯಸ್ಥೆಯನ್ನು ಬಂಧಿಸದಂತೆ 'ಸುಪ್ರೀಂ' ಆದೇಶ

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿರುವ 'ತಾಂಡವ್‌' ವೆಬ್‌ ಸೀರಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆಜಾನ್‌ ಪ್ರೈಮ್‌ನ ಕಾರ್ಯಕ್ರಮಗಳ ಭಾರತ ವಿಭಾಗದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಕ್ಷಣೆ ನೀಡಿದೆ.

published on : 5th March 2021

ತಾಂಡವ್ ವಿವಾದ: ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದ ಅಮೆಜಾನ್

ತೀವ್ರ ವಿವಾದಕ್ಕೆ ಗುರಿಯಾಗಿದ್ದ ತಾಂಡವ್ ವೆಬ್ ಸೀರಿಸ್ ಕುರಿತಂತೆ ಅಮೆಜಾನ್ ಪ್ರೈಂ ಕೊನೆಗೂ ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದೆ.

published on : 3rd March 2021

‘ತಾಂಡವ್’ ತಂಡಕ್ಕೆ ಸಂಕಷ್ಟ: ವೆಬ್‌ ಸರಣಿ ನಿರ್ದೇಶಕ, ಇತರರಿಗೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ನಕಾರ

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ‘ತಾಂಡವ್’ ವೆಬ್‌ ಸರಣಿ ನಿರ್ದೇಶಕರಿಗೆ ಹಾಗೂ ಇತರರಿಗೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

published on : 27th January 2021

ವಿವಾದಾತ್ಮಕ ವೆಬ್ ಸರಣಿ 'ತಾಂಡವ್' ವಿರುದ್ಧ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಕರಣ ದಾಖಲು

ನಟ ಸೈಫ್ ಅಲಿ ಖಾನ್ ಅಭಿನಯದ ವಿವಾದಾತ್ಮಕ ವೆಬ್ ಸರಣಿ "ತಾಂಡವ್"  ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರು ನಗರದ ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

published on : 24th January 2021

ಧಾರ್ಮಿಕ ಭಾವನೆಗೆ ಧಕ್ಕೆ; ‘ತಾಂಡವ್’ ವೆಬ್ ಸಿರೀಸ್ ತಂಡ ವಿರುದ್ಧ ಪ್ರಕರಣ ದಾಖಲು

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ‘ತಾಂಡವ್’ ವೆಬ್‌ ಸರಣಿ ನಿರ್ಮಾಣ ತಂಡ ಹಾಗೂ ಅದನ್ನು ಪ್ರಸಾರ ಮಾಡಿದ ಅಮೆಜಾನ್ ಪ್ರೈಮ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

published on : 24th January 2021

ತಾಂಡವ್ ತಂಡಕ್ಕೆ ಸಂಕಷ್ಟ: ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್

ವೆಬ್ ಸರಣಿಯ ತಯಾರಕರು ಬೇಷರತ್ತಾಗಿ ಕ್ಷಮೆಯಾಚಿಸುತ್ತಿದ್ದರೂ, ಒಂಬತ್ತು ಸಂಚಿಕೆಗಳ ಸರಣಿಯ ವಿವಾದಾತ್ಮಕ ದೃಶ್ಯಗಳನ್ನು ಅಳಿಸಿ ಹಾಕಿದ್ದರೂ ಹಿಂದೂ ಸಂಘಟನೆಯ ಮುಖಂಡರೊಬ್ಬರು ನಟ ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

published on : 23rd January 2021

ಬದಲಾವಣೆಗೆ ಒಪ್ಪಿದ 'ತಾಂಡವ್' ತಂಡ! ವಿವಾದಕ್ಕೆ ಇದೇ ಪ್ರಮುಖ ಕಾರಣ!

ವಿವಾದಿತ ವೆಬ್ ಧಾರಾವಾಹಿಯಲ್ಲಿ ಬದಲಾವಣೆ ಮಾಡುವುದಾಗಿ ತಾಂಡವ್ ಧಾರಾವಾಹಿಯ ನಿರ್ಮಾಣ ತಂಡ ಮಂಗಳವಾರ ಹೇಳಿದೆ.

published on : 19th January 2021

ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚನೆ!

 ಸೈಫ್ ಅಲಿಖಾನ್ ಅಭಿಯನದ ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚಿಸಿದ್ದಾರೆ.  ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

published on : 18th January 2021

ಹಿಂದೂ ದೇವರುಗಳ ಬಗ್ಗೆ ಅಪಪ್ರಚಾರ: ತಾಂಡವ್ ವೆಬ್ ಸೀರೀಸ್ ನಿರ್ದೇಶಕರ ವಿರುದ್ಧ ಎಫ್ಐಆರ್

ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. 

published on : 18th January 2021