• Tag results for ಪತಿ

ಸಂಸ್ಕೃತ ವಿದ್ವಾನ್ ಡಾ. ಜನಾರ್ದನ ಹೆಗಡೆಗೆ ರಾಷ್ಟ್ರಪತಿ ಪುರಸ್ಕಾರ

ಕೇಂದ್ರದ ಮಾನವ ಸಂಸಾದನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡುತ್ತಿದ್ದು, 2019ನೇ ಸಾಲಿನ ಪುರಸ್ಕಾರಕ್ಕೆ ಸಂಸ್ಕೃತ ವಿದ್ವಾಂಸ ಡಾ. ಜನಾರ್ದನ ಹೆಗಡೆ ಭಾಜನರಾಗಿದ್ದಾರೆ.  

published on : 15th August 2019

'ರಜನಿಗಂಧ' ಖ್ಯಾತಿಯ ಹಿಂದಿ ನಟಿ ವಿದ್ಯಾ ಸಿನ್ಹಾ ನಿಧನ

ಚೋಟಿ ಸಿ ಬಾತ್, ರಜನಿಗಂಧ ಮತ್ತು ಪತಿ ಪತ್ನಿ ಔರ್ ವೋ ನಂತಹಾ ಹಿಂದಿ ಚಿತ್ರಗಳಿಂಡ ಹೆಸರಾಗಿದ್ದ ಲನಚಿತ್ರ ಮತ್ತು ಕಿರುತೆರ ನಟ ವಿದ್ಯಾ ಸಿನ್ಹಾ ಗುರುವಾರ ನಿಧನರಾದರು. 

published on : 15th August 2019

ಡಿವೈಎಸ್‍ಪಿ ಬಸಪ್ಪ ಅಂಗಡಿಗೆ ರಾಷ್ಟ್ರಪತಿ ಶ್ಲಾಘನೀಯ ಪದಕ, 38 ಪೊಲೀಸರಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯುತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ರಾಷ್ಟ್ರಪತಿಯವರ ಶ್ಲಾಘನೀಯ ಪದಕಕ್ಕೆ ರಾಜ್ಯದ ಓರ್ವ ಪೊಲೀಸ್ ಅಧಿಕಾರಿ ಭಾಜನರಾಗಿದ್ದು,...

published on : 14th August 2019

ಕಿಸ್ ಮಾಡುತ್ತಾ ಉನ್ಮಾದದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ಜೋಡಿ, ಮುಂದೇನಾಯ್ತು? ವಿಡಿಯೋ ನೋಡಿ!

ಕಿಸ್ ಮಾಡುತ್ತಾ ಉನ್ಮಾದಕ್ಕೆ ಹೋಗಿದ್ದ ಜೋಡಿಯೊಂದು ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿರುವ ಭೀಕರ ಘಟನೆ ನಡೆದಿದೆ.

published on : 14th August 2019

ದೇಶಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಆಚರಣೆ; ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಮುಸಲ್ಮಾನರ ಪವಿತ್ರ ಹಬ್ಬ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ನ್ನು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಸೋಮವಾರ ಬೆಳಗ್ಗೆಯಿಂದಲೇ ಆಚರಣೆ ಮಾಡುತ್ತಿದ್ದಾರೆ.  

published on : 12th August 2019

ಪ್ರಣಬ್ ಮುಖರ್ಜಿ ಭಾರತ ರತ್ನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸದ ಸೋನಿಯಾ, ರಾಹುಲ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಸ್ವೀಕಾರ ಕಾರ್ಯಕ್ರಮದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಪಾಲ್ಗೊಂಡಿರಲಿಲ್ಲ.

published on : 9th August 2019

ಶಂಕಾಸ್ಪದ ವ್ಯಕ್ತಿಗಳನ್ನೀಗ 'ಉಗ್ರ'ನೆಂದು ಘೋಷಿಸಬಹುದು: ಯುಎಪಿಎ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಲಲು ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಕಾನೂನು ಯುಎಪಿಎ ಗೆ ರಾಷ್ಟ್ರಪತಿ ರಾಮನಾಥ್ ಕೋವೆಂದ್....

published on : 9th August 2019

ಬೆಳಗಾವಿ: ಮನೆ ಜಲಾವೃತಗೊಂಡು ಮರವನ್ನೇರಿ ಕುಳಿತ ದಂಪತಿ, ರಕ್ಷಣೆಗಾಗಿ ಹರಸಾಹಸ

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಸಿಬ್ಬಂದಿ ಸಾವಿರಾರು ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ, ಕಬಲಾಪುರ ಗ್ರಾಮದಲ್ಲಿ ದಂಪತಿಯ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.

published on : 8th August 2019

ಪಾರ್ಥಿವ ಶರೀರದ ಎದುರು ಭಾವುಕರಾದ ಪ್ರಧಾನಿ; ಬಿಜೆಪಿ ನಾಯಕರಿಗೆ ಪ್ರೀತಿಯ 'ಅಕ್ಕ'ನಾಗಿದ್ದ ಸುಷ್ಮಾ ಸ್ವರಾಜ್

ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನ ಸುದ್ದಿ ಕೇಳಿ ದೇಶಾದ್ಯಂತ ಜನರಿಗೆ ಆಘಾತವನ್ನುಂಟುಮಾಡಿದೆ. ದೆಹಲಿಯ ...

published on : 7th August 2019

ಚಿತ್ರದುರ್ಗ: ಪತಿಯ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ, ಮಗು ಸಾವು

ಕೌಟುಂಬಿಕ ಕಲಹದಿಂದ ಶನಿವಾರ ಪತಿ ನೇಣಿಗೆ ಶರಣಾಗಿದ್ದು, ಇದರಿಂದ ಮನನೊಂದ ಪತ್ನಿ ಮಗುವಿನೊಂದಿಗೆ ಲಾರಿ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ..

published on : 3rd August 2019

ಕಲಿಯುಗದಲ್ಲಿ ಪತ್ನಿಯನ್ನೇ ಜೂಜಿಗಿಟ್ಟು ಸೋತ ಪತಿ; ಸ್ನೇಹಿತನ ಪತ್ನಿಯ ಮೇಲೆ ಕಾಮುಕರಿಂದ ಗ್ಯಾಂಗ್ ರೇಪ್!

ಜೂಜಿನ ಗೀಳಿಗೆ ಬಿದ್ದ ಪಾಪಿ ಪತಿಯೊರ್ವ ಕೈಯಲ್ಲಿದ್ದ ಹಣ ಸೋತ ನಂತರ ತನ್ನ ಹೆಂಡತಿಯನ್ನೇ ಜೂಜಿಗಿಟ್ಟು ಸೋತ್ತಿದ್ದು ಗೆದ್ದ ಸ್ನೇಹಿತರು ಸ್ನೇಹಿತನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ...

published on : 2nd August 2019

ಪತಿಗೆ ಬೆಂಕಿ ಹಚ್ಚಿದ ನವ ವಧು!

ಆ ಜೋಡಿ ಮದುವೆಯಾಗಿ ಕೇವಲ 20 ದಿನಗಳಾಗಿತ್ತಷ್ಟೆ ಪತಿ ಮದ್ಯವ್ಯಸನಿ ಎಂದು ತಿಳಿದ ನವ ವಧು ಆತನೊಡನೆ ಬದುಕು ಕಷ್ಟ ಎಂದು ಭಾವಿಸಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿಬಿಟ್ಟಿದ್ದಾಳೆ.

published on : 2nd August 2019

ಡಾ. ರಾಜ್, ಅಂಬರೀಶ್ ಸಮಾಧಿಗೆ ನಮಿಸಿದ ತೆಲುಗು ನಟ ಜಗಪತಿ ಬಾಬು

ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ಖಳನಟನಾಗಿ ಮಿಂಚುತ್ತಿರುವ ತೆಲುಗಿನ ನಟ ಜಗಪತಿ ಬಾಬು ಅವರು ನಟಸಾರ್ವಭೌಮ ಡಾ. ರಾಜಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಸಮಾಧಿಗೆ ಪುಷ್ಪ...

published on : 2nd August 2019

ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ಅಂಕಿತ; ಸದ್ಯದಲ್ಲೇ ಕಾಯ್ದೆ ಜಾರಿ

ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ...

published on : 1st August 2019

ಕಾರು ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿ: ದಂಪತಿ ಸಾವು

ಕಾರು ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಬಾಣವಾರ ಗೇಟ್ ಬಳಿ ...

published on : 1st August 2019
1 2 3 4 5 6 >