• Tag results for ವಾಯುಮಾರ್ಗ

ಮತ್ತೆ ಪಾಕ್ ಖ್ಯಾತೆ: ಪ್ರಧಾನಿ ಮೋದಿಯವರ ಹಾರಾಟಕ್ಕಾಗಿ ವಾಯುಪ್ರದೇಶ ನೀಡದ ಪಾಕಿಸ್ತಾನ: ಭಾರತ ವಿಷಾದ

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.

published on : 18th September 2019

ಪಾಕಿಸ್ತಾನದಿಂದ ಮತ್ತೆ ಹಗೆತನ; ಭಾರತಕ್ಕೆ ವಾಯುಮಾರ್ಗ, ಭೂಮಾರ್ಗ ಸಂಚಾರ ನಿರ್ಬಂಧ?

ಭಾರತೀಯ ವಿಮಾನಗಳು ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ. 

published on : 28th August 2019

370 ರದ್ದು ಮಾಡಿದ್ದಕ್ಕೆ ಸೇಡು: ಪಾಕ್ ವಾಯು ಮಾರ್ಗ ಬಳಕೆಗೆ ಭಾರತದ ಮೇಲೆ ನಿಷೇಧ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದಕ್ಕೆ ಆಕ್ರೋಶಗೊಂಡಿರುವ ಪಾಕಿಸ್ತಾನ ಭಾರತ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ.

published on : 8th August 2019

ಎಸ್‌ಸಿಓ ಶೃಂಗಸಭೆಗೆ ಪ್ರಧಾನಿ ಪ್ರಯಾಣ: ಭಾರತವೇ ಬೇಡ ಅಂದ್ರೂ ಮೋದಿಗೆ ವಿಶೇಷ ಒಪ್ಪಿಗೆ ನೀಡಲು ಸಿದ್ಧ ಎನ್ನುತಿದೆ ಪಾಕ್!

ಪಾಕಿಸ್ತಾನ ಮಾತ್ರ ಮೋದಿಗೆ ವಿಶೇಷವಾಗಿ ವಾಯುಮಾರ್ಗ ತೆರೆಯುವುದಕ್ಕೆ ಸಿದ್ಧ ಎಂದು ಹೇಳಿದೆ.

published on : 13th June 2019