ಮತ್ತೆ ಪಾಕ್ ಖ್ಯಾತೆ: ಪ್ರಧಾನಿ ಮೋದಿಯವರ ಹಾರಾಟಕ್ಕಾಗಿ ವಾಯುಪ್ರದೇಶ ನೀಡದ ಪಾಕಿಸ್ತಾನ: ಭಾರತ ವಿಷಾದ

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.
ಇಮ್ರಾನ್ ಖಾನ್-ನರೇಂದ್ರ ಮೋದಿ
ಇಮ್ರಾನ್ ಖಾನ್-ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.

ಎರಡು ವಾರಗಳಲ್ಲಿ ಎರಡನೇ ಬಾರಿಗೆ ವಿವಿಐಪಿ ವಿಶೇಷ ಹಾರಾಟಕ್ಕೆ ವಾಯುಪ್ರದೇಶವನ್ನು ನಿರಾಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ನಾವು ವಿಷಾದಿಸುತ್ತೇವೆ, ಇಲ್ಲದಿದ್ದರೆ ಇದನ್ನು ಯಾವುದೇ ಸಾಮಾನ್ಯ ದೇಶದಿಂದ ವಾಡಿಕೆಯಂತೆ ನೀಡಲಾಗುತ್ತದೆ" ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಇಲ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com