Advertisement
ಕನ್ನಡಪ್ರಭ >> ವಿಷಯ

Imran Khan

ಟೀಂ ಇಂಡಿಯಾ-ಇಮ್ರಾನ್ ಖಾನ್

ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾಗೆ ಇಮ್ರಾನ್ ಖಾನ್ ಹೇಳಿದ್ದು!  Jan 08, 2019

ಆಸ್ಟ್ರೇಲಿಯಾ ನೆಲದಲ್ಲಿ 71 ವರ್ಷಗಳ ಬಳಿಕ ಕಾಂಗರೂಗಳನ್ನು ಬಗ್ಗು ಬಡಿದು ಬಾರ್ಡರ್ ಗವಾಸ್ಕರ್ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾಗೆ ದೇಶ-ವಿದೇಶಗಳಿಂದ...

Imran Khan

'ಜಗತ್ತಿನ ಮುಂದೆ ಅನುದಾನಕ್ಕಾಗಿ ಇಮ್ರಾನ್ ಖಾನ್ ಬೇಡುತ್ತಿದ್ದಾರೆ'  Jan 07, 2019

ಪಾಕಿಸ್ತಾನವನ್ನು ವಿಶ್ವಸಮುದಾಯದಲ್ಲಿ ಏಕಾಂಗಿಯಾಗುವಂತೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಮಾತು ಅಕ್ಷರಶಃ ಸತ್ಯವಾಗಿದೆ ಎನಿಸುತ್ತಿದೆ.

ಇಮ್ರಾನ್ ಖಾನ್-ಮೊಹಮ್ಮದ್ ಕೈಫ್

ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಅಂತಾ ನಿಮ್ಮಿಂದ ಕಲಿಬೇಕಾ: ಇಮ್ರಾನ್ ಖಾನ್‌ಗೆ ಕೈಫ್ ತಿರುಗೇಟು!  Dec 25, 2018

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಅಲ್ಪ ಸಂಖ್ಯಾತರನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಾವು ತೋರಿಸುತ್ತೇವೆ ಎಂದು ಹೇಳಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್...

Imran Khan-Naseeruddin Shah

ನಿಮ್ಮದೆಷ್ಟಿದೆಯೋ ಅಷ್ಟು ನೋಡ್ಕೊಳಿ; ಪಾಕ್ ಪ್ರಧಾನಿಗೆ ನಾಸಿರುದ್ದೀನ್ ಶಾ ತಿರುಗೇಟು!  Dec 23, 2018

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಅಲ್ಪ ಸಂಖ್ಯಾತರನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಾವು ತೋರಿಸುತ್ತೇವೆ ಎಂದು ಹೇಳಿದ್ದ ಪಾಕ್ ಪ್ರಧಾನಿ...

file photo

ನೆರೆ ರಾಷ್ಟ್ರದ ವ್ಯವಹಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: ಪಾಕ್'ಗೆ ಭಾರತ  Dec 21, 2018

ನೆರೆ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ಮೊದಲು ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ ಎಂದು ಪಾಕಿಸ್ತಾನಕ್ಕೆ...

Mehbooba mufti

ಇಮ್ರಾನ್ ಖಾನ್ ಪಾಕ್ ಸೇನೆಯ ಪ್ರತಿನಿಧಿ, ದ್ವಿಪಕ್ಷೀಯ ಮಾತುಕತೆಗೆ ಇದೇ ಸೂಕ್ತ ಸಮಯ: ಮೆಹಬೂಬಾ  Dec 18, 2018

ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮಾತನಾಡಿದ್ದು, ದ್ವಿಪಕ್ಷೀಯ ಮಾತುಕತೆ ಪ್ರಾರಂಭಿಸಲು ಇದೇ ಸೂಕ್ತ ಸಮಯ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ

ಪಾಕ್ ನರಿ ಬುದ್ಧಿ: ಉಗ್ರ ಹಫೀಜ್ ಸಯೀದ್ ಮತ್ತು ಆತನ ಪಕ್ಷ ರಕ್ಷಣೆಗೆ ಪಾಕ್ ಸಚಿವನ ಶಪಥ, ವಿಡಿಯೋ ಲೀಕ್!  Dec 18, 2018

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದನೆಯನ್ನು ನಿಗ್ರಹಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಸಚಿವ...

Imran Khan

ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖಂಡನೆ!  Dec 17, 2018

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಏಳು ಮಂದಿ ನಾಗರೀಕರು ಮೃತಪಟ್ಟಿದ್ದು ಈ...

Army chief

26/11 ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಕುರಿತು ಇಡೀ ವಿಶ್ವಕ್ಕೇ ಗೊತ್ತು: ಭಾರತೀಯ ಸೇನೆ  Dec 09, 2018

26/11 ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿರುವ ಕುರಿತು ಇಡೀ ಅಂತರಾಷ್ಟ್ರೀಯ ಸಮುದಾಯಕ್ಕೇ ಗೊತ್ತಿದ್ದು, ಇದನ್ನು ಒಪ್ಪಿಕೊಳ್ಳುವುದು, ಸಮರ್ಥನೆ ನೀಡುವುದು ಭಾರತಕ್ಕೆ ಬೇಕಿಲ್ಲ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ...

Imran Khan

2008ರ ಮುಂಬೈ ದಾಳಿಗೆ ಪಾಕ್ ಉಗ್ರ ಸಂಘಟನೆ ಎಲ್ಇಟಿ ಕಾರಣ: ಪ್ರಧಾನಿ ಮೋದಿಗೆ ಮಣಿದ್ರಾ ಇಮ್ರಾನ್ ಖಾನ್?  Dec 08, 2018

ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ...

Imran Khan

ಪಾಕಿಸ್ತಾನ ನಿಮ್ಮ ಬಳಕೆಯ ಅಸ್ತ್ರವಾಗುವುದಿಲ್ಲ: ಅಮೆರಿಕಾಗೆ ಇಮ್ರಾನ್ ಖಾನ್  Dec 07, 2018

ಅಮೆರಿಕ ವಿರುದ್ಧ ಪಾಕಿಸ್ತಾನವನ್ನು ದೂರ ತಳ್ಳಿರುವ ಆರೋಪ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಮ್ಮನ್ನು ಅಸ್ತ್ರದಂತೆ ಬಳಕೆ ಮಾಡುವ ಅಮೆರಿಕದೊಂದಿಗೆ ಬಾಂಧವ್ಯ ಹೊಂದುವುದಕ್ಕೆ ಸಾಧ್ಯವಿಲ್ಲ

Modi-Imran Khan

ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ ನಮ್ಮ ಜೊತೆ ಸ್ನೇಹ ಹೊಂದಲು ಬಯಸುತ್ತಿಲ್ಲ: ಇಮ್ರಾನ್ ಖಾನ್  Dec 07, 2018

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ ಎಂದು ವಾಗ್ದಾಳಿ ನಡೆಸಿದ್ದಾರೆ...

Imran Khan

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿಕಟವಾಗಿದ್ದರು- ಇಮ್ರಾನ್ ಖಾನ್  Dec 04, 2018

ಬಿಜೆಪಿ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲದಿದ್ದರೆ ಕಾಶ್ಮೀರ ಸಮಸ್ಯೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇತ್ಯರ್ಥಪಡಿಸುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ಮರಿಸಿಕೊಂಡಿದ್ದಾರೆ.

Congress leader Navjot Singh Sidhu

ರಾಹುಲ್ ಆದೇಶದಿಂದಲ್ಲ, ಇಮ್ರಾನ್ ಆಹ್ವಾನದ ಮೇರೆಗೆ ಪಾಕ್'ಗೆ ಹೋಗಿದ್ದೆ: ಯೂಟರ್ನ್ ಹೊಡೆದ ಸಿಧು  Dec 01, 2018

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೂಚನೆ ಮೇಲೆ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಇದೀಗ ಯೂಟರ್ನ್ ಹೊಡೆದಿದ್ದು, ರಾಹುಲ್ ಆದೇಶದಿಂದಲ್ಲ, ಇಮ್ರಾನ್ ಖಾನ್ ಆಹ್ವಾನದ..

'ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು' ಪ್ರಧಾನಿ ಮೋದಿ ಕುರಿತು ಹೇಳಿದ್ದಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ  Nov 30, 2018

ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು' ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ತಾವು ಆ ಹೇಳಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹೇಳಿದ್ದಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

Imran Khan

ಪಾಕಿಸ್ತಾನದ ಮನಸ್ಥಿತಿ ಬದಲಾಗಿದೆ, ಮಾತುಕತೆಗಾಗಿ ಪ್ರಧಾನಿ ಮೋದಿ ಭೇಟಿಗೆ ಸಿದ್ಧ: ಇಮ್ರಾನ್ ಖಾನ್  Nov 29, 2018

ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಮನಸ್ಥಿತಿ...

Imran Khan

ಧಾರ್ಮಿಕ ಕಾರ್ಯಕ್ರಮದ ವೇಳೆ ಇಮ್ರಾನ್ ಖಾನ್ ಕಾಶ್ಮೀರದ ಪ್ರಸ್ತಾಪ ವಿಷಾದಕರ: ವಿದೇಶಾಂಗ ಸಚಿವಾಲಯ  Nov 28, 2018

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕರ್ತಾರ್ ಪುರ್ ಕಾರಿಡಾರ್ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಶ್ಮೀರ ವಿಚಾರವನ್ನೆತ್ತಿರುವುದುವಿಷಾದಕರ ಎಂದು....

Imran Khan

ಮೊದಲು ಗಡಿ ಭಾಗದಲ್ಲಿ ಭಯೋತ್ಪಾದನೆ ನಿಲ್ಲಿಸಿ: ಇಮ್ರಾನ್ ಖಾನ್ ಶಾಂತಿ ಕರೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ  Nov 28, 2018

ಹಿಂದಿನದ್ದನ್ನು ಮರೆತು ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮೊದಲು ಗಡಿ ಭಾಗದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಿ ಎಂದು ಹೇಳಿದೆ.

If Navjot Singh Sidhu contests elections in Pakistan, he will win: Imran Khan

ನವ್ ಜೋತ್ ಸಿಂಗ್ ಸಿಧು ಪಾಕ್ ನಲ್ಲಿ ಚುನಾವಣೆ ಸ್ಪರ್ಧಿಸಲಿ, ಗೆಲ್ಲುತ್ತಾರೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್  Nov 28, 2018

ಕರ್ತಾರ್ ಪುರ ಕಾರಿಡಾರ್ ಗೆ ಪಾಕಿಸ್ತಾನ ಸರ್ಕಾರ ನೆರವೇರಿಸಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಬಗ್ಗೆ ಪಾಕ್ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pak PM lays foundation stone for Kartarpur corridor

ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್  Nov 28, 2018

ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್'ಗೆ ಭಾರತಿಂದ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಸಾಹಿಬ್ ಕಾರಿಡಾರ್'ಗೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ...

Page 1 of 2 (Total: 27 Records)

    

GoTo... Page


Advertisement
Advertisement