• Tag results for ಶ್ರೀಹರಿಕೋಟ

ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಉಡಾವಣೆ ಯಶಸ್ವಿ

ಸಂಪರ್ಕ ಸೇವೆಗೆ ಬಳಸಲಾಗುವ ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಅನ್ನು ಗುರುವಾರ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

published on : 17th December 2020

ಇಸ್ರೋದ ಪಿಎಸ್ಎಲ್ ವಿ ಸಿ49 ಉಡಾವಣೆ ಯಶಸ್ವಿ; ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳು ಕಕ್ಷೆಗೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಯಶಸ್ವಿ ಉಡಾವಣೆ ಕೈಗೊಂಡಿದ್ದು, ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ಎಲ್ ವಿ ಸಿ49 ಯಶಸ್ವಿ ಉಡಾವಣೆಯಾಗಿದೆ.

published on : 7th November 2020

ಕೋವಿಡ್-19 ಹೊಸ ಕೇಸ್ ಪತ್ತೆ: ಶ್ರೀಹರಿಕೋಟಾ ಲಾಕ್ ಡೌನ್ 

ಹೊಸದಾಗಿ ಕೋವಿಡ್-19 ಕೇಸ್  ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆ ಶ್ರೀ ಹರಿಕೋಟಾದ ಸತೀಶ್  ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ  ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.

published on : 20th July 2020