- Tag results for 2022
![]() | ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ವಿರಾಟ್ ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಟ ರಣವೀರ್ ಸಿಂಗ್ಭಾರತದ ಶ್ರೀಮಂತ ಅಥವಾ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. |
![]() | 2022-23ರ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅರ್ಜಿ ನಮೂನೆ ಪ್ರಕಟಿಸಿದ ಆದಾಯ ತೆರಿಗೆ ಇಲಾಖೆಆದಾಯ ತೆರಿಗೆ ಇಲಾಖೆಯು 2022-23ರ ಆರ್ಥಿಕ ವರ್ಷಕ್ಕೆ ನಾಗರಿಕರು ಮತ್ತು ಉದ್ಯಮ ವಲಯದಿಂದ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಅರ್ಜಿಗಳ ಅಧಿಸೂಚನೆ ಹೊರಡಿಸಿದೆ. |
![]() | ಐಸಿಸಿಯ ವರ್ಷದ ತಂಡ-2022 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪಂತ್ಐಸಿಸಿ ಟೆಸ್ಟ್ ವಿಭಾಗದ ವರ್ಷದ ತಂಡ-2022 ನ್ನು ಘೋಷಿಸಿದ್ದು, ಡಿಸೆಂಬರ್ ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ವಿಕೆಟ್ ಕೀಪರ್- ರಿಷಭ್ ಪಂತ್ ಐಸಿಸಿ ಪುರುಷರ ಟೆಸ್ಟ್-2022 ರ ತಂಡದಲ್ಲಿ ಹೆಸರು ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ. |
![]() | ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರಿಗೆ ಸ್ಥಾನ!ಐಸಿಸಿ 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿದ್ದು ಟೀಂ ಇಂಡಿಯಾ ಮೂವರು ಆಟಗಾರರು ಸ್ಥಾನಪಡೆದಿದ್ದಾರೆ. |
![]() | 'ಕೂರ್ಗ್ ವರ್ಷದ ವ್ಯಕ್ತಿ 2022' ಆಗಿ ನಟಿ ರಶ್ಮಿಕಾ ಮಂದಣ್ಣ ಆಯ್ಕೆಕೊಡಗು ಮೂಲದ ನ್ಯೂಸ್ ಪೋರ್ಟಲ್ ಕೂರ್ಗ್ ಟೂರಿಸಂ ಇನ್ಫೋಂ' 2022ರ ವರ್ಷದ ಕೊಡಗಿನ ವ್ಯಕ್ತಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ. |
![]() | 2022ನೇ ಹಣಕಾಸು ವರ್ಷದಲ್ಲಿ ದುಪ್ಪಟ್ಟು ನಷ್ಟ ಕಂಡ ಸ್ವಿಗ್ಗಿ!ಕಳೆದ ಹಣಕಾಸು ವರ್ಷದಲ್ಲಿ 1,617 ಕೋಟಿ ರೂಪಾಯಿಗಳ ನಷ್ಟ ದಾಖಲಿಸಿದ್ದ ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಹಣಕಾಸು ವರ್ಷ2022ರಲ್ಲಿ ನಷ್ಟ ದ್ವಿಗುಣಗೊಂಡು, 3,629 ಕೋಟಿ ರೂಪಾಯಿಗಳಿಗೆ ತಲುಪಿದೆ. |
![]() | 2022ರಲ್ಲಿ ರೈಲಿನಲ್ಲಿ 123 ಮಹಿಳೆಯರ ಹೆರಿಗೆ ಮಾಡಿಸಲು ಆರ್ ಪಿಎಫ್ ಸಿಬ್ಬಂದಿ ಸಹಾಯ2022 ರಲ್ಲಿ ಭಾರತೀಯ ರೈಲ್ವೆಯ ಮಹಿಳಾ ಆರ್‌ಪಿಎಫ್ ಸಿಬ್ಬಂದಿ ರೈಲ್ವೆಯಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ಮಾನವೀಯತೆ ಮೆರೆದಿದ್ದು, ಕಳೆದ ವರ್ಷ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡ... |
![]() | 2022 ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ; ದಾಖಲೆಯ 37.93 ಲಕ್ಷ ಯುನಿಟ್ ಗೆ ಏರಿಕೆ2022 ನೇ ಸಾಲಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ ಕಂಡಿದೆ. ಈ ವರ್ಷದಲ್ಲಿ ಒಟ್ಟು 37.93 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿದೆ. |
![]() | 2022 ರಲ್ಲಿ 73 ಭಯೋತ್ಪಾದನೆ ಪ್ರಕರಣ ದಾಖಲಿಸಿ ಹೊಸ ದಾಖಲೆ ಸೃಷ್ಟಿಸಿದ ಎನ್ಐಎರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 2022ರಲ್ಲಿ ಬರೋಬ್ಬರಿ 73 ಭಯೋತ್ಪದನಾ ಪ್ರಕರಣಗಳನ್ನು ದಾಖಲಿಸಿ, "ಸಾರ್ವಕಾಲಿಕ ದಾಖಲೆ" ಸೃಷ್ಟಿಸಿದೆ. 2021ರಲ್ಲಿ ದಾಖಲಾದ 61 ಪ್ರಕರಣಗಳಿಗಿಂತ ಈ ಬಾರಿ ಶೇ. 19.67 ರಷ್ಟು ಹೆಚ್ಚು... |
![]() | 2022 ರಲ್ಲಿ ಕಾಶ್ಮೀರದಲ್ಲಿ 186 ಉಗ್ರರ ಹತ್ಯೆ, 159 ಭಯೋತ್ಪಾದಕರ ಬಂಧನ2022 ರಲ್ಲಿ 56 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಒಟ್ಟು 186 ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು 159 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಕಾರ್ಯಾಚರಣೆ... |
![]() | ಸ್ಯಾಂಡಲ್ ವುಡ್ ಹಿನ್ನೋಟ 2022: ಅಪ್ಪಟ ಕನ್ನಡದ ಪ್ರತಿಭೆಗಳು ಇವರುದಕ್ಷಿಣ ಭಾರತದ ಚಿತ್ರರಂಗದಿಂದ ಒಂದು ಉದ್ಯಮವಾಗಿ ಹೊರಗುಳಿದ ವರ್ಷಗಳ ನಂತರ, ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ಕೆಜಿಎಫ್ ಚಿತ್ರದ ಅದ್ಬುತ ಯಶಸ್ಸಿನ ನಂತರ, ಕನ್ನಡ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳ ಕೇಂದ್ರವಾಗಿದೆ. |
![]() | ಹಿನ್ನೋಟ 2022: ಈ ವರ್ಷ ಸುದ್ದಿ ಮಾಡಿದ, ಕುಖ್ಯಾತಿಗಳಿಸಿದವರತ್ತ ಒಂದು ನೋಟ...ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕಿದ್ದ ಭಾರತವು 2022ರಲ್ಲಿ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳಿತು. ಸಾರ್ವಜನಿಕ ಬದುಕನ್ನು ಸಹಜ ಸ್ಥಿತಿಗೆ ಹಿಂತಿರುಗಿಸಿದ 2022ರ ವರ್ಷಕ್ಕೆ ಗುಡ್ ಬೈ ಹೇಳುವ ದಿನ ಸನ್ನಿಹಿತವಾಗಿದೆ. |
![]() | ಕನ್ನಡ ಸಿನೆಮಾಗಳ ಮಾಂತ್ರಿಕ ವರ್ಷ 2022: ರಾಷ್ಟ್ರಮಟ್ಟದಲ್ಲಿ ಶ್ರೀಗಂಧದ ಕಂಪನ್ನು ಪರಸರಿಸಿದ 'ಸ್ಯಾಂಡಲ್ ವುಡ್'2022 ಕಳೆದ 2023ಕ್ಕೆ ನಾಳೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವುದು ಸಹಜ, 2022 ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಮಾಂತ್ರಿಕ ವರ್ಷ ಎಂದೇ ಹೇಳಬಹುದು. ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದವು. 777 ಚಾರ್ಲಿ ಮತ್ತು |
![]() | 2022 ಹಿನ್ನೋಟ: ಸ್ಯಾಂಡಲ್ ವುಡ್ ನಲ್ಲಿ ಗೆದ್ದವರಾರು, ಬಿದ್ದವರಾರು? ಯಾವ್ಯಾವ ಚಿತ್ರ ಎಷ್ಟು ಗಳಿಕೆಎರಡು ವರ್ಷಗಳ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗಕ್ಕೆ 2022 ವರ್ಷ ತುಸು ಆಶಾದಾಯಕ ವರ್ಷವಾಗಿತ್ತು. ಕೆಜಿಎಫ್-2, ಕಾಂತಾರ, ಜೇಮ್ಸ್, ವಿಕ್ರಾಂತ್ ರೋಣ, ಚಾರ್ಲಿ -777 ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದ ಬೆನ್ನಲ್ಲೆ ಹೊಸಬರು ಮತ್ತು ಹಳಬರ ಚಿತ್ರ ಸೇರಿ ಇನ್ನೂರಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. |
![]() | ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ...ಮಾರ್ಚ್ ತಿಂಗಳಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾಗಲಿದ್ದು, ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. |