- Tag results for Air Chief Marshal Bhadauria
![]() | ಮುಂದಿನ 2 ದಶಕಗಳಲ್ಲಿ 350 ದೇಶೀಯ ಯುದ್ಧವಿಮಾನಗಳ ಖರೀದಿ: ಬದೌರಿಯಾಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಭಾರತೀಯ ವಾಯುಪಡೆ 350 ದೇಶೀಯವಾಗಿ ತಯಾರಿಸಿದ ಸ್ಥಿರ ವಿಂಗ್ ವಿಮಾನಗಳನ್ನು ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬುಧವಾರ ಹೇಳಿದರು. |