- Tag results for Aprameya Radhakrishna
![]() | ಭಾರತಕ್ಕೆ ಆದ್ಯತೆ ನೀಡುವ ಉತ್ಪನ್ನಗಳ ಮೇಲೆ ಬಂಡವಾಳ ಹೂಡಿ: ಕೂ ಸಿಇಓ ಅಪ್ರಮೇಯ ರಾಧಾಕೃಷ್ಣದೇಶದಲ್ಲಿನ ಹೆಚ್ಚಿನ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಭಾರತಕ್ಕೆ ಆದ್ಯತೆ ನೀಡುವ ಉತ್ಪನ್ನಗಳ ಮೇಲೆ ಬಂಡವಾಳ ಹೂಡುವಂತೆ ಮೈಕ್ರೋಬ್ಲಾಗಿಂಗ್ ಕೂ ಸಹ ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. ಕೂ ಇತ್ತೀಚೆಗೆ ಅನೇಕ ಹೂಡಿಕೆದಾರರಿಂದ $10 ಮಿಲಿಯನ್ ಸಂಗ್ರಹಿಸಿದೆ. |
![]() | ಏಷ್ಯಾ ಪೆಸಿಫಿಕ್ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್ಗಳಲ್ಲಿ ಸ್ಥಾನ ಪಡೆದ ಬೆಂಗಳೂರು ಮೂಲದ 'ಕೂ' ಆಪ್US, EMEA ಮತ್ತು APAC ರಾಷ್ಟ್ರಗಳಲ್ಲಿ ಆಂಪ್ಲಿಟ್ಯೂಡ್ನ ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿದ್ದು, ಭವಿಷ್ಯದ ಜನಪ್ರಿಯ ಡಿಜಿಟಲ್ ಉತ್ಪನ್ನಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸಾಮಾಜಿಕ ಮಾಧ್ಯಮ ಬೆಂಗಳೂರು ಮೂಲದ 'ಕೂ' ಆಗಿದೆ!. |