- Tag results for Averting Tejas crash
![]() | ಹೆಲಿಕಾಪ್ಟರ್ ಪತನ: ತೇಜಸ್ ಅಪಘಾತ ತಪ್ಪಿಸಿದ್ದಕ್ಕೆ ಆಗಸ್ಟ್ ನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪಡೆದಿದ್ದ ಕ್ಯಾಪ್ಟನ್ ವರುಣ್ ಸಿಂಗ್!ತಮಿಳುನಾಡಿನ ಕುನೂರ್ ಬಳಿ ನಿನ್ನೆ ಸಂಭವಿಸಿದ ಭಯಾನಕ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಕಳೆದ ವರ್ಷ ಯುದ್ದ ವಿಮಾನ 'ತೇಜಸ್' ಹಾರಾಟ ಸಂದರ್ಭದಲ್ಲಿ ದೊಡ್ಡ ತಾಂತ್ರಿಕ ದೋಷದಿಂದ ತೊಂದರೆಯಲ್ಲಿ ಸಿಲುಕಿದ್ದಾಗ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದರು. |