• Tag results for Bangladesh minister

ಅಕ್ರಮ ಪ್ರಜೆಗಳ ಪಟ್ಟಿಕೊಡಿ ಎಂದ ಬಾಂಗ್ಲಾ ವಿದೇಶಾಂಗ ಸಚಿವ

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎನ್ನಲಾದ ಬಾಂಗ್ಲಾ ಪ್ರಜೆಗಳ ಪಟ್ಟಿ, ವಿವರ ನೀಡಿದರೆ  ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುಲು ಸಿದ್ದವಿರುವುದಾಗಿ   ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.

published on : 16th December 2019

ಐಎಸ್ ವಧು ಶಮೀಮಾ ಬೇಗಂ ಬಾಂಗ್ಲಾ ದೇಶಕ್ಕೆ ಬಂದರೆ ಮರಣ ದಂಡನೆ ಶಿಕ್ಷೆ; ಅಬ್ದುಲ್ ಮೊಮಿನ್

ಇಸ್ಲಾಮಿಕ್ ಸ್ಟೇಟ್- ಐಎಸ್ ಭಯೋತ್ಪಾದಕ ಗುಂಪಿನ ವಧು ಶಮಿಮಾ ಬೇಗಂ ಬಾಂಗ್ಲಾ ದೇಶಕ್ಕೆ ಬಂದರೆ ಭಯೋತ್ಪಾದನೆ ಆರೋಪಗಳಿಗಾಗಿ ಮರಣ ದಂಡನೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬಾಂಗ್ಲಾ ದೇಶದ ವಿದೇಶಾಂಗ ವ್ಯವಹಾರಗಳ ಸಚಿವರು ಎಚ್ಚರಿಕೆ ನೀಡಿದ್ದಾರೆ

published on : 4th May 2019