• Tag results for COVID variants

5 ಸಾವಿರ ಅಲ್ಲ, ಕೇವಲ 250 ರೂ. 'ಓಮಿಶೂರ್' ಟೆಸ್ಟ್ ಕಿಟ್ ಮೂಲಕ ಓಮಿಕ್ರಾನ್ ಪತ್ತೆ ಹಚ್ಚಬಹುದು!

ಓಮಿಶೂರ್ ಟೆಸ್ಟಿಂಗ್ ಕಿಟ್‌ ಮೂಲಕ ಓಮಿಕ್ರಾನ್ ಸೋಂಕನ್ನು ಪತ್ತೆ ಮಾಡಬಹುದಾಗಿದ್ದು ಈ ಕಿಟ್ ಗಳನ್ನು ಖರೀದಿಸುವಂತೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

published on : 17th January 2022

ಹೊಸ ಕೋವಿಡ್ ರೂಪಾಂತರಿ ಮ್ಯು, ಸಿ.1.2 ವೈರಾಣು ಪ್ರಕರಣ ಭಾರತದಲ್ಲಿ ಇನ್ನೂ ವರದಿಯಾಗಿಲ್ಲ: ಜೀನೋಮಿಕ್ ಒಕ್ಕೂಟ

ಭಾರತದಲ್ಲಿ ಈ ವರೆಗೂ ಕೋವಿಡ್-19 ನ ಹೊಸ ರೂಪಾಂತರಿ ತಳಿ ಮ್ಯು, ಸಿ.1.2 ಸೋಂಕು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಜಿನೋಮಿಕ್ ಒಕ್ಕೂಟ ಹೇಳಿದೆ.

published on : 10th September 2021

ಭಾರತದ ಕೊರೋನಾ ಸೋಂಕಿಗೆ ಅಮೆರಿಕ ಲಸಿಕೆ ಅತ್ಯಂತ ಪರಿಣಾಮಕಾರಿ ಮದ್ದು!

ಅಮೆರಿಕದಲ್ಲಿ ಪ್ರಸ್ತುತ ಕೊರೋನಾ ನಿಗ್ರಹಕ್ಕಾಗಿ ಬಳಕೆಯಾಗುತ್ತಿರುವ ಫೈಜರ್ ಮತ್ತು ಮೆಡೆರ್ನಾ ಲಸಿಕೆಗಳು ಭಾರತದಲ್ಲಿ ಕಾಣಿಸಿಕೊಂಡ ರೂಪಾಂತರಿ ಹೊಸ ಕೊರೋನಾ ಸೋಂಕು ಪ್ರಬೇದವನ್ನು ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿ ಹೊಂದಿವೆ.

published on : 18th May 2021

ರಾಶಿ ಭವಿಷ್ಯ