- Tag results for Chhattisgarh
![]() | ಚತ್ತೀಸ್ ಗಢ: ಕೋವಿಡ್ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರದ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!ಚತ್ತೀಸ್ ಗಢದ ಕೋವಿಡ್-19 ನಿಯಂತ್ರಣ ಹಾಗೂ ಕಮಾಂಡ್ ಕೇಂದ್ರ, ಹಿರಿಯ ವೈದ್ಯ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. |
![]() | ಕೋವಿಡ್-19 ಸೋಂಕು ಉಲ್ಬಣ: ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದ ಛತ್ತೀಸ್ ಘಡದ ರಾಯ್ ಪುರ!ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ. |
![]() | ಛತ್ತೀಸ್ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳ: ಆಸ್ಪತ್ರೆ ಎದುರು ಶವಗಳ ರಾಶಿ, ವಿಲೇವಾರಿ ಮಾಡಲು ಸಿಬ್ಬಂದಿ, ಜಾಗದ ಕೊರತೆಛತ್ತೀಸ್ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಪರಿಣಾಮ ಇಲ್ಲಿನ ಸರ್ಕಾರಿ ಆಸ್ಪತ್ರೆ ಅವರಣದ ಎದುರು ರಾಶಿ ರಾಶಿ ಹೆಣಗಳನ್ನು ಹಾಕಲಾಗಿದೆ. |
![]() | ಛತ್ತೀಸ್ಗಢ: ಅಪಹೃತ ಕೋಬ್ರಾ ಕಮಾಂಡೋ ಫೋಟೋ ಬಿಡುಗಡೆಗೊಳಿಸಿದ ಮಾವೋವಾದಿಗಳುಅಪಹರಣ ಮಾಡಿದ್ದ ಕೋಬ್ರಾ ಕಮಾಂಡೋ ಒಬ್ಬರ ಭಾವಚಿತ್ರವನ್ನು ಮಾವೋವಾದಿಗಳ ತಂಡ ಬುಧವಾರ ಬಿಡುಗಡೆ ಮಾಡಿದೆ. |
![]() | 'ನಕ್ಸಲ್ ಅಂಕಲ್' ನನ್ನ ತಂದೆಯನ್ನು ಬಿಟ್ಟುಬಿಡಿ ಪ್ಲೀಸ್: ಅಪ್ಪನಿಗಾಗಿ ಕಣ್ಣೀರು ಹಾಕಿದ ಪುತ್ರಿ; ಮನಕಲಕುವ ವಿಡಿಯೋ!ಸಿಆರ್ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಾ ನಾಪತ್ತೆಯಾಗಿದ್ದು ಅವರು ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ತಂದೆಯನ್ನು ಸುರಕ್ಷಿತವಾಗಿ ಬಿಡುವಂತೆ 7 ವರ್ಷದ ಪುತ್ರಿ ಶ್ರಾಘ್ವಿ ಮನವಿ ಮಾಡಿರುವ ವಿಡಿಯೋ ಮನಕಲಕುವಂತಿದೆ. |
![]() | 22 ಯೋಧರ ಮಾರಣಹೋಮ ನಡೆಸಿದ್ದ ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ?ನಕ್ಸಲ್ ಪೀಡಿತ ಪ್ರದೇಶವಾಗಿರುವ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜೋನಾಗುಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಹಿದ್ಮಾ ಈ ಹಿಂದೆ ಸಹ ಹಲವು ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ. |
![]() | ಛತ್ತೀಸ್ ಘರ್ ಎನ್ಕೌಂಟರ್: ನಾಪತ್ತೆಯಾದ ಯೋಧನನ್ನು ನಕ್ಸಲರು ಅಪಹರಿಸಿರುವ ಸಾಧ್ಯತೆ ಇದೆ- ಸಿಆರ್ಪಿಎಫ್ಛತ್ತೀಸ್ ಘರ್ ನ ಬಿಜಾಪುರದಲ್ಲಿ ಶನಿವಾರ ನಾಪತ್ತೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿರಬಹುದು ಎಂದು ಸಿಆರ್ಪಿಎಫ್ ಮೂಲಗಳು ತಿಳಿಸಿವೆ. |
![]() | ನಕ್ಸಲರ ಉಪಟಳ ಕೊನೆಗೊಳಿಸಲು ಕೇಂದ್ರ ಬದ್ಧ: ಗೃಹ ಸಚಿವ ಅಮಿತ್ ಶಾಕೇಂದ್ರ ಸರ್ಕಾರ ನಕ್ಸಲರ ಉಪಟಳವನ್ನು ಕೊನೆಗೊಳಿಸಲು ಮಾವೋವಾದಿಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದ್ದಾರೆ. |
![]() | ಗುಪ್ತಚರ ವೈಫಲ್ಯವಾಗಿಲ್ಲ, ಎನ್ ಕೌಂಟರ್ ನಲ್ಲಿ 25-30 ನಕ್ಸಲರು ಹತರಾಗಿದ್ದಾರೆ: ಸಿಆರ್ ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ಛತ್ತೀಸ್ ಘಡದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 22 ಮಂದಿ ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಇದೇ ಕಾರ್ಯಾಚರಣೆಯಲ್ಲಿ ಸುಮಾರು 25-30 ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ಕೆಂಪು ಉಗ್ರರ ವಿರುದ್ಧದ ಹೋರಾಟದಲ್ಲಿ ದೇಶ ಒಂದಾಗಿದೆ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಕೆಂಪು ಉಗ್ರರ ವಿರುದ್ಧದ ಸೈನಿಕರ ಹೋರಾಟದಲ್ಲಿ ದೇಶ ಒಂದಾಗಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. |
![]() | ನಕ್ಸಲರ ವಿರುದ್ಧ ಬೃಹತ್ ಕಾರ್ಯಾಚರಣೆಗೆ ಸಜ್ಜಾಗಿ: ಯೋಧರಿಗೆ ಅಮಿತ್ ಶಾ ಕರೆಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ... ನಕ್ಸಲರ ವಿರುದ್ಧ ಬೃಹತ್ ಕಾರ್ಯಾಚರಣೆಗೆ ಸಜ್ಜಾಗಿ ಎಂದು ಭಾರತೀಯ ಸೇನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. |
![]() | ಛತ್ತೀಸ್ ಘಡ ಎನ್ಕೌಂಟರ್: ಹುತಾತ್ಮ ಯೋಧರ ಸಂಖ್ಯೆ 22ಕ್ಕೆ ಏರಿಕೆ, 400 ನಕ್ಸಲರಿಂದ ಯೋಧರ ಮೇಲೆ ದಾಳಿ!ಛತ್ತೀಸ್ ಘಡದಲ್ಲಿ ನಡೆದ ಭೀಕರ ಎನ್ ಕೌಂಟರ್ ನಲ್ಲಿ ಸಾವಿಗೀಡಾದ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಸುಮಾರು 400ಕ್ಕೂ ಅಧಿಕ ಶಸ್ತ್ರ ಸಜ್ಜಿತ ನಕ್ಸಲರು ಯೋಧರ ಮೇಲೆ ದಾಳಿ ಮಾಡಿದ್ದರು ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ. |
![]() | ಛತ್ತೀಸ್ ಘಡ ನಕ್ಸಲರ ದಾಳಿ: ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ರಾಷ್ಟ್ರಪತಿ ಕೋವಿಂದ್, ರಾಜನಾಥ್ ಸಿಂಗ್ಛತ್ತೀಸ್ ಘಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ. |
![]() | ಛತ್ತೀಸ್ಗಢದಲ್ಲಿ ನಕ್ಸಲರ ಭೀಕರ ದಾಳಿ: 22 ಮಂದಿ ಯೋಧರು ಹುತಾತ್ಮ, 21 ಮಂದಿ ಭದ್ರತಾ ಪಡೆಗಳು ನಾಪತ್ತೆ!ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ... |
![]() | ಛತ್ತೀಸ್ಗಢ ಎನ್ಕೌಂಟರ್: ಹುತಾತ್ಮ ಯೋಧರ ಸಂಖ್ಯೆ 8ಕ್ಕೆ ಏರಿಕೆ, 21 ಮಂದಿ ನಾಪತ್ತೆಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. |