• Tag results for Dance Video

ಊರ ಜಾತ್ರೆಯಲ್ಲಿ ಸಿದ್ದು ವೀರ ಕುಣಿತದ ಹೆಜ್ಜೆ: ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡ ಬಿಜೆಪಿ ಸಚಿವ!

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನ ಹುಂಡಿಯಲ್ಲಿ  ಸಕತ್ ಸ್ಟೇಪ್ ಹಾಕಿದ್ದಾರೆ. ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ತಮ್ಮ ಸಂಗಡಿಗರೊಂದಿಗೆ ತಮಟೆ ಸದ್ದಿಗೆ ತಕ್ಕಂತೆ ಸಿದ್ದರಾಮಯ್ಯ ವೀರಕುಣಿತದ ಹೆಜ್ಜೆ ಹಾಕಿದ್ದಾರೆ.

published on : 25th March 2022

ಸ್ಯಾಂಡಲ್ ವುಡ್ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವಿಡಿಯೋ ವೈರಲ್!

ಸ್ಯಾಂಡಲ್ ವುಡ್ 'ಸ್ವೀಟಿ' ಎಂದೇ ಖ್ಯಾತರಾದ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಿಂದಿ ಹಾಡೊಂದಕ್ಕೆ ಮಸ್ತು ಸ್ಟೆಪ್ ಹಾಕಿದ್ದಾರೆ. 

published on : 18th January 2022

ಸನ್ನಿ ಲಿಯೋನ್ ನೃತ್ಯದ ಬಗ್ಗೆ ಮಥುರಾ ಅರ್ಚಕರ ಆಕ್ರೋಶ

ಸನ್ನಿ ಲಿಯೋನ್ ಅವರ ಇತ್ತೀಚಿನ ವಿಡಿಯೋ ಆಲ್ಬಮ್ ವಿವಾದಕ್ಕೆ ಗುರಿಯಾಗಿದೆ. 

published on : 25th December 2021

ಟಿ-20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಯ ಡ್ಯಾನ್ಸ್ ವಿಡಿಯೋ ವೈರಲ್!

ಕೊಹ್ಲಿ ಪಡೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆರ್.ಅಶ್ವಿನ್ ಅವರ ಪತ್ನಿ ತಮ್ಮ ಇನಸ್ಟಾ ಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆ ದೃಶ್ಯದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಇಶಾನ್ ಕಿಶಾನ್ ಡ್ಯಾನ್ಸ್ ಮಾಡಿದ್ದಾರೆ

published on : 31st October 2021

ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್

ಆರು ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಸಾನಿಯಾ ಮಿರ್ಜಾ  'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದ್ದು, ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಇಷ್ಟಪಟಿದ್ದಾರೆ.

published on : 17th July 2021

ಬ್ಯಾಸ್ಕೆಟ್ ಬಾಲ್ ನಂತರ ಪ್ರಗ್ಯಾ ಸಿಂಗ್‌ ಠಾಕೂರ್ ಡ್ಯಾನ್ಸ್‌ ವಿಡಿಯೋ ವೈರಲ್

ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಈಗ ವಿವಾಹವೊಂದರಲ್ಲಿ ಪ್ರಗ್ಯಾ ಸಿಂಗ್‌ ಠಾಕೂರ್ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ. 

published on : 9th July 2021

ರಾಶಿ ಭವಿಷ್ಯ