- Tag results for Eldia Pure Coconut Oil
![]() | ಗುಣಮಟ್ಟಕ್ಕೆ ಹೆಸರುವಾಸಿಯಾದ ಗೋಲ್ಡ್ ವಿನ್ನರ್ ಈಗ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ತನ್ನ ಸಮೂಹಕ್ಕೆ ಸ್ವಾಗತಿಸುತ್ತಿದೆಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್, 1973 ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿದೆ. ಸಮೂಹವು ಖಾದ್ಯ, ಸಂಸ್ಕರಿಸಿದ, ದೀಪದೆಣ್ಣೆ ಮತ್ತು ಇನ್ನೂ ಹೆಚ್ಚಿನವುಗಳವರೆಗಿನ ಉನ್ನತ-ಮಟ್ಟದ ಎಣ್ಣೆಗಳನ್ನು ಕೊಡುವ ಮೂಲಕ ಸಮಾಜಕ್ಕೆ 47 ವರ್ಷಗಳ ಶ್ರದ್ಧಾಪೂರ್ವಕ ಸೇವೆಯನ್ನು ನೀಡಿದೆ. |