social_icon
  • Tag results for Gaming

ಜಿಎಸ್‌ಟಿ ವಂಚನೆ: ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷ ಕೋಟಿ ರೂ. ಶೋಕಾಸ್ ನೋಟಿಸ್‌!

ಜಿಎಸ್‌ಟಿ ಅಧಿಕಾರಿಗಳು ಇಲ್ಲಿಯವರೆಗೆ ತೆರಿಗೆ ವಂಚನೆಗಾಗಿ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷ ಕೋಟಿ ರೂ. ಮೌಲ್ಯದ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

published on : 25th October 2023

ಆನ್‌ಲೈನ್ ಗೇಮಿಂಗ್ ಜಾಹೀರಾತು: ಸಚಿನ್ ತೆಂಡೂಲ್ಕರ್ ಮನೆ ಮುಂದೆ ಮಹಾ ಶಾಸಕನಿಂದ ಪ್ರತಿಭಟನೆ

ಆನ್‌ಲೈನ್ ಗೇಮಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಂದ್ರಾದಲ್ಲಿರುವ ನಿವಾಸದ ಮುಂದೆ ಮಹಾರಾಷ್ಟ್ರ ಶಾಸಕ ಬಚ್ಚು ಕಡು ಮತ್ತು ಅವರ 22 ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದರು. 

published on : 31st August 2023

ಲೋಕಸಭೆಯಲ್ಲಿ GST ತಿದ್ದುಪಡಿ ಮಸೂದೆ ಅಂಗೀಕಾರ; ಆನ್‌ಲೈನ್ ಗೇಮಿಂಗ್, ಕುದುರೆ ರೇಸ್ ಮೇಲೆ ಶೇ.28 ರಷ್ಟು ತೆರಿಗೆ

ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೇಂದ್ರಿಯ ಮತ್ತು ಸಮಗ್ರ ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆ ಅಂಗೀಕರಿಸಿದೆ.

published on : 11th August 2023

ಜಿಎಸ್ ಟಿ ದರ ಏರಿಕೆ: 350 ಮಂದಿ ನೌಕರಿಗೆ ಗೇಮಿಂಗ್ ಸೈಟ್ ಎಂಪಿಎಲ್ ಕತ್ತರಿ!

ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.

published on : 9th August 2023

ಗೇಮಿಂಗ್ ಆ್ಯಪ್‌ ಮೂಲಕ ಮತಾಂತರ: ಗೇಮಿಂಗ್ ಪ್ಲಾಟ್‌ಫಾರ್ಮ್ ವಿರುದ್ಧ ತನಿಖೆ NCPCR ಸೂಚನೆ!

ಗೇಮಿಂಗ್ ಆ್ಯಪ್ ಮೂಲಕ ಅಪ್ರಾಪ್ತರನ್ನು ಮತಾಂತರ ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

published on : 8th June 2023

ಗೇಮಿಂಗ್ ಪೋರ್ಟಲ್‌ಗಳ ಕಚೇರಿ ಮೇಲೆ ಇಡಿ ದಾಳಿ; 4 ಸಾವಿರ ಕೋಟಿ ರೂ. ವಿದೇಶಕ್ಕೆ ರವಾನೆ

ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ವಿದೇಶಿ-ನೋಂದಾಯಿತ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳು ಮತ್ತು ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಸುಮಾರು 4,000 ಕೋಟಿ ರೂಪಾಯಿ ಅಕ್ರಮವಾಗಿ ವಿದೇಶಗಳಿಗೆ...

published on : 25th May 2023

ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರಂತೆ!!

ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರೆ ಎಂಬ ಮಹತ್ವದ ಮಾಹಿತಿಯೊಂದು ಸಂಶೋಧನೆಯಿಂದ ಬಹಿರಂಗವಾಗಿದೆ.

published on : 18th May 2023

ಆನ್‌ಲೈನ್ ಗೇಮಿಂಗ್ ಮೇಲಿನ ತೆರಿಗೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು: ಅಮಿತ್ ಜಿಂದಾಲ್

ಆನ್‌ಲೈನ್ ಗೇಮಿಂಗ್ ತೆರಿಗೆ ಪದ್ಧತಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಮತ್ತು ತೆರಿಗೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದು ಆನ್‌ಲೈನ್ ಗೇಮಿಂಗ್ ಉದ್ಯಮ ಒತ್ತಾಯಿಸಿದೆ.

published on : 1st February 2023

ದಿಸ್‏ವಿನ್ - ಭಾರತದಲ್ಲಿ ಲೈವ್ ಕ್ರೀಡೆಗಳ ಇತ್ತೀಚಿನ ಟ್ರೆಂಡ್

ಲೈವ್ ಸ್ಪೋರ್ಟ್ಸ್ ಅನ್ನು ಒಮ್ಮೆ ಕ್ರೀಡಾ ಸಂಸ್ಕೃತಿಯ ಉಪವಿಭಾಗವನ್ನಾಗಿ ಪರಿಗಣಿಸಲಾಗಿತ್ತು, ಆದರೆ ಅದು ತನ್ನದೇ ಆದ ರೀತಿಯಲ್ಲಿ ಪೂರ್ಣ ಉದ್ಯಮವಾಗಿ ಬೆಳೆದಿದೆ.

published on : 24th July 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9