- Tag results for India ban
![]() | ತನ್ನ ಆ್ಯಪ್ಗಳ ಮೇಲೆ ನಿಷೇಧ ಭಾರತದ 'ತಾರತಮ್ಯ ಧೋರಣೆ'ಗೆ ಸಾಕ್ಷಿ: ಚೀನಾ ಆರೋಪಭಾರತವು ಚೀನಾ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿರುವುದು ಅದರ "ತಾರತಮ್ಯ" ಧೋರಣೆಯಾಗಿದೆ ಎಂದು ಚೀನಾ ಹೇಳಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ "ಧಕ್ಕೆ" ಯಾಗುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 59 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಕೆಲ ದಿನಗಳ ನಂತರ ಚೀನಾ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದೆ. |
![]() | 59 ಚೈನೀಸ್ ಅಪ್ಲಿಕೇಶನ್ ನಿಷೇಧದ ಬೆನ್ನಲ್ಲೇ 'ವೇಬೋ' ಗೆ ಗುಡ್ ಬೈ ಹೇಳಿದ ಪಿಎಂ ಮೋದಿರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ 59 ಚೀನೀ ಆ್ಯಪ್ಗಳನ್ನು ನಿಷೇಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಸೋಷಿಯಲ್ ಮೀಡಿಯಾ ಆ್ಯಪ್ ವೇಬೋ ಅಕೌಂಟ್ ಡಿಯಾಕ್ಟಿವ್ ಮಾಡಿದ್ದಾರೆ. ಪ್ರಧಾನಿ ಮೋದಿ ವೇಬೋ ನಲ್ಲಿ ಸುಮಾರು 2.44 ಲಕ್ಷ ಅನುಯಾಯಿಗಳನ್ನು ಹೊಂದಿದ್ದರು. |