• Tag results for LIC-IPO

ಎಲ್ಐಸಿ ಐಪಿಒ: ಪ್ರತಿ ಷೇರಿಗೆ ರೂ. 902 ರಿಂದ 949 ದರ ನಿಗದಿ

ದೇಶದ ಅತಿ ದೊಡ್ಡ ಜೀವ ವಿಮಾ ಸಂಸ್ಥೆ ಎಲ್‌ಐಸಿಯು ತನ್ನ 21,000 ಕೋಟಿ ರೂ. ಮೌಲ್ಯದ ಐಪಿಒ (initial public offering) ಪ್ರತಿ ಷೇರಿಗೆ ರೂ 902 ರಿಂದ 949 ದರವನ್ನು ಬುಧವಾರ ನಿಗದಿಪಡಿಸಿದ್ದು, ಇದೇ ಮೇ 4 ರಂದು ಎಲ್ಐಸಿ ಐಪಿಒ ಲೋಕಾರ್ಪಣೆಯಾಗಲಿದೆ.

published on : 27th April 2022

ಮೇ 4 ರಂದು ಎಲ್ಐಸಿ ಐಪಿಒ ಬಿಡುಗಡೆ ಸಾಧ್ಯತೆ!

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯ ಬಹುನಿರೀಕ್ಷಿತ ಐಪಿಒ (initial public offering) ಅನ್ನು ಕೇಂದ್ರ ಸರ್ಕಾರ ಮೇ 4 ರಿಂದ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.   

published on : 26th April 2022

ರಾಶಿ ಭವಿಷ್ಯ