- Tag results for SFIO
![]() | ಎನ್ಐಎ ಸೇರಿದಂತೆ 15 ಸಂಸ್ಥೆಗಳೊಂದಿಗೆ ಅಪರಾಧಿಗಳ ಮಾಹಿತಿ ಹಂಚಿಕೊಳ್ಳುವುದಕ್ಕೆ ಇಡಿಗೆ ಸರ್ಕಾರ ಅನುಮತಿಜಾರಿ ನಿರ್ದೇಶನಾಲಯವು ಈಗ ಆರ್ಥಿಕ ಅಪರಾಧಿಗಳ ಮಾಹಿತಿಯನ್ನು ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. |
![]() | ಚೀನಾ ನಂಟಿದ್ದ ಶೆಲ್ ಕಂಪನಿಗಳ ಮಾಸ್ಟರ್‌ಮೈಂಡ್ ಬಂಧನ!ಭಾರತದಲ್ಲಿ ಚೀನಾದ ಶೆಲ್ ಕಂಪನಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಗಂಭೀರ ವಂಚನೆ ತನಿಖಾ ಕಚೇರಿ ತಂಡದವರು (ಎಸ್‌ಎಫ್‌ಐಒ) ಮುಖ್ಯ ಸಂಚುಕೋರ ಮತ್ತು ದಂಧೆ ಮಾಸ್ಟರ್‌ಮೈಂಡ್ ಡಾರ್ಟ್ಸೆಯನ್ನು ಬಂಧಿಸಿದೆ. |
![]() | ಸಹಾರಾ ಗ್ರೂಪ್ ಸಂಬಂಧಿತ 9 ಕಂಪನಿಗಳ ಮೇಲೆ SFIO ತನಿಖೆ ತಡೆಹಿಡಿಯುವ ಹೈಕೋರ್ಟ್ ಆದೇಶ ರದ್ದುಗೊಳಿಸಿದ 'ಸುಪ್ರೀಂ'ಸಹಾರಾ ಸಮೂಹಕ್ಕೆ ಸಂಬಂಧಿಸಿದ ಒಂಬತ್ತು ಕಂಪನಿಗಳ ಮೇಲೆ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ(ಎಸ್‌ಎಫ್‌ಐಒ) ತನಿಖೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. |