- Tag results for Satellite
![]() | ಹವಾಮಾನ ವೀಕ್ಷಣೆಗೆ ವಿಶೇಷ G20 ಉಪಗ್ರಹ: ಭಾರತ ಪ್ರಸ್ತಾಪಜಾಗತಿಕ ದಕ್ಷಿಣದ ದೇಶಗಳಿಗೆ ನೆರವು ನೀಡುವ ಉದ್ದೇಶದಿಂದ ಭಾರತವು ಶನಿವಾರ ಪರಿಸರ ಮತ್ತು ಹವಾಮಾನ ವೀಕ್ಷಣೆಗಾಗಿ ಜಿ20 ಉಪಗ್ರಹ ಮಿಷನ್ ಅನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ. |
![]() | ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಉಡಾವಣೆ ಯಶಸ್ವಿ: ಇಸ್ರೋಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. |
![]() | ಮೇ 29ರಂದು ಇಸ್ರೊದಿಂದ NVS-01 ನ್ಯಾವಿಗೇಷನ್ ಉಪಗ್ರಹ ಉಡಾವಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೇ 29 ರಂದು ಎನ್‌ವಿಎಸ್-01 ಉಪಗ್ರಹವನ್ನು ಹೊತ್ತೊಯ್ಯುವ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಿಷನ್ ನ್ನು ಉಡಾವಣೆ ಮಾಡಲಿದೆ. NVS-01 ಉಪಗ್ರಹವು NVS ಸರಣಿಯ ಉಪಗ್ರಹಗಳ ಭಾಗವಾಗಿ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಸೇವೆಗಳ ಅಡಿಯಲ್ಲಿ ಉಡಾವಣೆಯಾಗುವ ಮೊದಲ ಉಪಗ್ರಹವಾಗಿದೆ. |
![]() | ಇಸ್ರೋ ಮತ್ತೊಂದು ಮೈಲಿಗಲ್ಲು: ಸಿಂಗಪೂರ್ ನ 2 ಉಪಗ್ರಹಗಳು ಕಕ್ಷೆಗೆಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸಿಂಗಪೂರ್ ನ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. |
![]() | 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರದ ರಾಕೆಟ್ ಎಲ್ ವಿಎಂ3 ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆಇಂಗ್ಲೆಂಡ್ ಮೂಲದ ಒನ್‌ವೆಬ್ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಎಲ್‌ವಿಎಂ 3 ಇಂದು ಭಾನುವಾರ ಶ್ರೀಹರಿಕೋಟಾದ ಬಾಹ್ಯಾಕಾಶ ಬಂದರಿನಿಂದ ಉಡಾವಣೆಗೊಂಡಿತು. |
![]() | ಮಾರ್ಚ್ 26ರಂದು ಇಸ್ರೋದಿಂದ ಒನ್ವೆಬ್ನ 36 ಉಪಗ್ರಹ ಉಡಾವಣೆ!ಒನ್‌ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ. |
![]() | ನಾಸಾ-ಇಸ್ರೋ ಸಹಯೋಗದ ನಿಸಾರ್ ಉಪಗ್ರಹ ಬೆಂಗಳೂರಿಗೆ ರವಾನೆ: 2024 ಜನವರಿಯಲ್ಲಿ ಉಡಾವಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)- ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹ ಬೆಂಗಳೂರಿಗೆ ಬಂದಿಳಿದಿದೆ. |
![]() | ಇಸ್ರೊದಿಂದ 'SSLV-D2' ಯಶಸ್ವಿ ಉಡಾವಣೆ: ಮೂರು ಉಪಗ್ರಹಗಳು ಕಕ್ಷೆಗೆ ಸೇರ್ಪಡೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಸಣ್ಣ ಉಪಗ್ರಹ ಉಡಾವಣಾ ವಾಹಕ-SSLV-D2ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಮೂರು ಉಪಗ್ರಹಗಳನ್ನು ನಿಖರ ಕಕ್ಷೆಗೆ ಸೇರಿಸಿದೆ. |
![]() | ಇಡೀ ಜೋಶಿಮಠ ಮುಳುಗುವ ಸಾಧ್ಯತೆ ಎಚ್ಚರಿಕೆ ನೀಡಿದ ಇಸ್ರೋ: ಉಪಗ್ರಹ ಚಿತ್ರ ಬಿಡುಗಡೆ, ಆತಂಕ ಹುಟ್ಟಿಸುತ್ತಿದೆ ಪ್ರಾಥಮಿಕ ವರದಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ. |