social_icon
  • Tag results for South China

2ನೇ ಮಹಡಿಯಿಂದ ಬೀಳುತ್ತಿದ್ದ ಆರು ವರ್ಷದ ಮಗುವನ್ನು ರಕ್ಷಿಸಿದ ಯುವಕ! ವಿಡಿಯೋ

ಎರಡನೇ ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಆರು ವರ್ಷದ ಬಾಲಕನೊಬ್ಬನನ್ನು ರಕ್ಷಿಸಿದ ದಕ್ಷಿಣ ಚೀನಾದ ಯುವಕನನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ. 

published on : 8th November 2022

ದಕ್ಷಿಣ ಚೀನಾದಲ್ಲಿ ಧಾರಾಕಾರ ಮಳೆ: 15 ಮಂದಿ ಸಾವು, ಮೂವರು ನಾಪತ್ತೆ

ದಕ್ಷಿಣ ಚೀನಾದಾದ್ಯಂತ ಧಾರಾಕಾರ ಮಳೆಗೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಚೀನಾದ ಪೂರ್ವ ಕರಾವಳಿಯ ಸಮೀಪದಲ್ಲಿರುವ ಫುಜಿಯಾನ್ ಪ್ರಾಂತ್ಯದಲ್ಲಿ ಭೂಕುಸಿತದಿಂದ ಎರಡು ಕಟ್ಟಡ ಕುಸಿದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವುಪಿಂಗ್ ಕೌಂಟಿ ಮಾಹಿತಿ ಕಚೇರಿಯನ್ನು ಉಲ್ಲೇಖಿಸಿ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.

published on : 28th May 2022

ಸೌತ್ ಚೈನಾ ಸಮುದ್ರದಲ್ಲಿ ತಮ್ಮ ಹಕ್ಕಿನ ಅನುಸಾರ ಸೇನಾನೆಲೆ ಸ್ಥಾಪನೆ: ಚೀನಾ ಸಮರ್ಥನೆ

ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಚೀನಾ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಅಲ್ಲಿ ನಿಯೋಜಿಸಿದೆ.

published on : 23rd March 2022

ಸೌತ್ ಚೈನಾ ಸಮುದ್ರದ ಕೃತಕ ದ್ವೀಪಗಳಲ್ಲಿ ಚೀನಾ ಸೇನಾ ನೆಲೆ ಸ್ಥಾಪನೆ: ಅಮೆರಿಕ ಆತಂಕ

ಅಲ್ಲಿ ಚೀನಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ. 

published on : 21st March 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9