- Tag results for Tampering
![]() | ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚುವ ಪ್ರಶ್ನೆಯೇ ಇಲ್ಲ: ಸಿಇಸಿ ಸುಶಿಲ್ ಚಂದ್ರವಿದ್ಯುನ್ಮಾನ ಮತ ಯಂತ್ರ(EVM) ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಮಾಡಿರುವ ಆರೋಪಕ್ಕೆ ಉತ್ತರಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ, ಚುನಾವಣಾ ಆಯೋಗ ಯಾವತ್ತಿಗೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿರುವುದರಿಂದ ಇವಿಎಂನ್ನು ತಿರುಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. |
![]() | ನಿವೃತ್ತಿ ನಂತರ ವಾರ್ನರ್ ಚೆಂಡು ವಿರೂಪ ಹಗರಣದ ಬಗ್ಗೆ ಪುಸ್ತಕ ಬರೆದರೆ ಮಹತ್ವದ್ದಾಗಿರಲಿದೆ: ಸ್ಟುವರ್ಟ್ ಬ್ರಾಡ್ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದಾದರೂ ಪುಸ್ತಕ ಬರೆಯಲು ನಿರ್ಧರಿಸಿದರೆ ಅವರು 2018ರ ಚೆಂಡು ವಿರೂಪ ಹಗರಣದ ಬಗ್ಗೆ ಬರೆಯಲಿ ಅದು ಮಹತ್ವದ್ದಾಗಿರಲಿದೆ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ. |
![]() | ಬಂಗಾಳ ಚುನಾವಣೆ: ಇವಿಎಂ ತಿರುಚಲಾಗಿದೆ, ಎಲ್ಲಾ ಮತಗಳು ಬಿಜೆಪಿಗೆ ಹೋಗುತ್ತಿವೆ: ಟಿಎಂಸಿ ಅಭ್ಯರ್ಥಿಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೂರನೇ ಹಂತದ ನಡೆಯುತ್ತಿದ್ದು, ಅರಂಬಾಗ್ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅವ್ಯವಸ್ಥೆ ಸೃಷ್ಟಿಸಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿ ಸುಜಾತಾ ಮೊಂಡಲ್ ಖಾನ್ ಅವರು ಮಂಗಳವಾರ ಆರೋಪಿಸಿದ್ದಾರೆ. |