• Tag results for Tells

ಕೆಂಪುಕೋಟೆ ಬಳಿ ದಾಂಧಲೆ: ಕೊನೆಗೂ ಪೊಲೀಸರ ಮುಂದೆ ಬಾಯ್ಬಿಟ್ಟ ನಟ-ಹೋರಾಟಗಾರ ದೀಪ್ ಸಿಧು!

ಗಣರಾಜ್ಯೋತ್ಸವ ದಿನದಿಂದು ಕೆಂಪುಕೋಟೆ ಬಳಿ ಹಿಂಸಾಚಾರಕ್ಕಾಗಿ ಬಂಧನಕ್ಕೊಳಗಾಗಿರುವ  ನಟ- ಹೋರಾಟಗಾರ ದೀಪ್ ಸಿಧು ಕೊನೆಗೂ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದು, ಎಲ್ಲರೂ ಐತಿಹಾಸಿಕ ಕೆಂಪು ಕೋಟೆಗೆ ಹೋಗುತ್ತಿದ್ದರಿಂದ ನಾನು ಕೂಡಾ ಹೋದೆ. ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

published on : 11th February 2021

ರಾಶಿ ಭವಿಷ್ಯ