- Tag results for Vasavi Kanyakaparameshwari temple
![]() | ವಾಸವಿ ಬ್ರಹ್ಮರಥೋತ್ಸವದ ಅಂಗವಾಗಿ ನಾಗಕನ್ಯೆ ವಾಸವಿ ಕಲಾಕೌಶಲ್ಯ ಪ್ರದರ್ಶನಮಲ್ಲೇಶ್ವರದಲ್ಲಿರುವ ಕನ್ಯಕಾಪರಮೇಶ್ವರಿ ದೇವಾಲಯ, ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯವೂ ಆಗಿದೆ. |