- Tag results for World Meteorological Organisation
![]() | ಅತ್ಯಧಿಕ ತಾಪಮಾನ ದಾಖಲಾದ ಮೂರು ವರ್ಷಗಳಲ್ಲಿ 2020 ಕೂಡಾ ಒಂದು: ವಿಶ್ವ ಹವಾಮಾನ ಸಂಸ್ಥೆವಿಶ್ವ ಹವಾಮಾನ ಸಂಸ್ಥೆಯ ನೂತನ ವರದಿಯೊಂದರ ಪ್ರಕಾರ, ಲಾ ನಿನಾ ಚಂಡಮಾರುತದ ಹೊರತಾಗಿಯೂ ಜಾಗತಿಕ ಸರಾಸರಿ ತಾಪಮಾನ ಪ್ರಿ- ಇಂಡಸ್ಟ್ರಿಯಲ್ (1850-1900) ಮಟ್ಟಕ್ಕಿಂತಲೂ ಸುಮಾರು 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದು, ಅತ್ಯಧಿಕ ತಾಪಮಾನ ದಾಖಲಾದ ಮೂರು ವರ್ಷಗಳಲ್ಲಿ 2020 ಕೂಡಾ ಒಂದಾಗಿದೆ. |