• Tag results for argument

ಸಾಲ ಕೊಡದ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…!!

ನಾಡು ಕಂಡ ಹಿರಿಯ ಮುತ್ಸದ್ದಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಳೆದ ಎರಡು ವರ್ಷಗಳಿಂದ ಹಿಂದುಳಿದವರಿಗೆ ಸಾಲ ಸೌಲಭ್ಯ ನೀಡದಿರುವ ವಿಷಯ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಕಾರಣವಾಗಿ ಮಾತಿನ ಚಕಮಕಿ ಜರುಗಿತು.

published on : 15th September 2021

ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಮತ್ತು ಎಎಸ್ಐ ಕುಟುಂಬದ ನಡುವೆ ವಾಗ್ವಾದ, ಎಫ್ಐಆರ್ ದಾಖಲು!

ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಹಾಗೂ ಸಬ್ ಇನ್ಸ್ಪೆಕ್ಟರ್ ಕುಟುಂಬದ ನಡುವೆ ವಾಗ್ವಾದ ನಡೆದ ಪರಿಣಾಮ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

published on : 21st July 2021

20 ರೂಪಾಯಿಗಾಗಿ ವಾಗ್ವಾದ: ಮೂವರು ಗ್ರಾಹಕರಿಂದ ರಸ್ತೆ ಬದಿಯ ಇಡ್ಲಿ ವ್ಯಾಪಾರಿಯ ಹತ್ಯೆ!

ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ. 

published on : 6th February 2021

ಪತ್ನಿಯೊಂದಿಗೆ ವಾಗ್ವಾದ: ಭಾಬಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆತ್ಮಹತ್ಯೆ

ಭಾಬಾ ಪರಮಾಣು ಸಂಶೋಧನಾ ಕೇಂದ್ರದ (ಬಾರ್ಕ್) 37 ವರ್ಷದ ವಿಜ್ಞಾನಿಯೊಬ್ಬರು  ಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಪತ್ನಿಯೊಂದಿಗೆ ವಾಗ್ವಾದ ಏರ್ಪಟ್ಟ ನಂತರ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

published on : 30th January 2021

ರಾಶಿ ಭವಿಷ್ಯ