- Tag results for baby delivered in train
![]() | ಪ್ರಯಾಣದ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಭಾರತೀಯ ರೈಲ್ವೆಯ ‘ಮೇರಿ ಸಹೇಲಿ’ ತಂಡದ ನೆರವುಭುವನೇಶ್ವರದಲ್ಲಿ ಭಾರತೀಯ ರೈಲ್ವೆಯ "ಮೇರಿ ಸಹೇಲಿ" ತಂಡದ ಸದಸ್ಯರ ಸಹಾಯದಿಂದ ಗರ್ಭಿಣಿ ಮಹಿಳೆಯೊಬ್ಬಳು ರೈಲಿನಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ್ದಾರೆ. . 20 ವರ್ಷದ ಮಹಿಳೆ ಆಯೆಷಾ ಖತುನ್ ಮತ್ತು ಆಕೆಯ ಶಿಶುವನ್ನು ನಗರದ ಕ್ಯಾಪಿಟಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ, |