Advertisement
ಕನ್ನಡಪ್ರಭ >> ವಿಷಯ

Bengaluru Police

ಬೆಂಗಳೂರು: ಮೋಜು-ಮಸ್ತಿ ಮಾಡಲು ಅಂಗಡಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

ಬೆಂಗಳೂರು: ಮೋಜು-ಮಸ್ತಿ ಮಾಡಲು ಅಂಗಡಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ  Jul 09, 2019

ಮೋಜಿಗಾಗಿ ರಾತ್ರಿ ವೇಳೆಯಲ್ಲಿ ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

File Image

ಆರ್. ಅಶೋಕ್ ಹೆಸರು ಬಳಸಿ ಸಾಮಾಜಿಕ ತಾಣದಲ್ಲಿ ನಕಲಿ ಪೋಸ್ಟ್: ಇಬ್ಬರ ವಿರುದ್ಧ ಎಫ್ಐಆರ್  Jul 03, 2019

ಬಿಜೆಪಿ ನಾಯಕ ಆರ್ ಅಶೋಕ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಮಾದ್ಯಮಗಳಲ್ಲಿ ನಕಲಿ ಸಂದೇಶಗಳನ್ನು ಪೋಸ್ಟ್ ಮಾಡಿದ....

Mansoor Khan

ಐಎಂಎ ಮಾಲೀಕನ ಪತ್ತೆಗೆ ಮುಂದುವರಿದ ಪೊಲೀಸರ ಶೋಧ: ಐಎಂಎ ಮೊಬೈಲ್ ಆ್ಯಪ್ ಸ್ಥಗಿತ!  Jun 11, 2019

ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಖಾನ್ ಅವರ ಪತ್ತೆಗೆ .,..

File Image

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 10 ಮಂದಿ ಕುಖ್ಯಾತ ಮನೆಗಳ್ಳರ ಗ್ಯಾಂಗ್ ಸೆರೆ  Jun 07, 2019

ರಾಜಾಜಿ ನಗರದ ಮನೆಯೊಂದರಲ್ಲಿ ದರೋಡೆ ಮಾಡಿದ್ದ 10 ಜನ ಕಳ್ಳರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

File Image

ಬೆಂಗಳೂರು: ದುಬಾರಿ ಬಡ್ಡಿ ಪಡೆಯುತ್ತಿದ್ದ ಫೈನಾನ್ಸ್ ಗಳ ಮೇಲೆ ದಾಳಿ, 6 ಜನರ ಬಂಧನ  May 29, 2019

ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.

Bengaluru police arrested 2 interstate chain snatchers after firing

ಸಿಲಿಕಾನ್ ಸಿಟಿಯಲ್ಲಿ ಪೋಲೀಸ್ ಫೈರಿಂಗ್, ಇಬ್ಬರು ಸರಗಳ್ಳರ ಬಂಧನ  May 20, 2019

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಪೋಲೀಸ್ ಗುಂಡಿನ ಸದ್ದು ಕೇಳಿದೆ. ಬೆಂಗಳೂರು ಉತ್ತರ ವಿಭಾಗದ ಪೊಲೀಸರು ದೆಹಲಿ ಮೂಲದ ಇಬ್ಬರು ಕುಖ್ಯಾತ ಅಂತರಾಜ್ಯ ಸರಗಳ್ಳರ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.

Bengaluru police arrest two persons for stealing money from ATM's

ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ, 95 ಲಕ್ಷ ರೂ ನಗದು ವಶ  May 15, 2019

ಶಾಂತಿ ನಗರದ ಲ್ಯಾಂಗ್‌ಪೋರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್ ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ....

CCTV Footage

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತಾ ತಪಾಸಣೆಗೆ ವಿರೋಧಿಸಿ ವ್ಯಕ್ತಿ ಪರಾರಿ, ಪೊಲೀಸರ ಹುಡುಕಾಟ!  May 07, 2019

ಬೆಂಗಳೂರು ನಾಡಪ್ರಭು ಕೆಂಪೇಗೌಡ ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ಸುರಕ್ಷತಾ ತಪಾಸಣೆಯನ್ನು ವಿರೋಧಿಸಿ ಅಲ್ಲಿಂದ ಹಿಂತಿರುಗಿರುವ ಘಟನೆ......

Inter-state thieves involved in chain snatching arrested in Bengaluru

ಬೆಂಗಳೂರು: ಮನೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದ ಅಂತರಾಜ್ಯ ದರೋಡೆಕೋರರ ಗ್ಯಾಂಗ್ ಸೆರೆ  May 03, 2019

ನಗರದ ವಿವಿಧ ಠಾಣೆಗಳ 20 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಿ, 600 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ ಒಂದು ಡ್ಯೂಕ್ ಬೈಕ್ ....

Bengaluru man murders colleague for ‘disrespecting’ him, arrested

ಬೆಂಗಳೂರು: ಗೌರವ ಕೊಟ್ಟು ಮಾತಾಡಿಲ್ಲವೆಂದು ಸಹೋದ್ಯೋಗಿಯನ್ನೇ ಕೊಂದ!  Apr 16, 2019

'ತನಗೆ ಗೌರವ ಕೊಡಲಿಲ್ಲ' ಎಂಬ ಕಾರಣದಿಂದ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಮಹಾಲಕ್ಷ್ಮಿಪುರಂ ಪೋಲೀಸರು ಬಂಧಿಸಿದ್ದಾರೆ.

File Image

ಬೆಂಗಳೂರು: ಹಾಡಹಗಲೇ 3 ವರ್ಷದ ಬಾಲಕಿ ಅಪಹರಣ, ಕಾರಣ ಇನ್ನೂ ನಿಗೂಢ  Apr 13, 2019

ಮೂರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ತರುವುದಕ್ಕೆಂದು ಮನೆಯ ಸಮೀಪದ ಅಂಗಡಿಗೆ ತೆರಳಿದ್ದಾಗ ದ್ವಿಚಕ್ರ ವಾಹನ ದಲ್ಲಿ ಆಗಮಿಸಿದ ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಂಗಳೂರು ಸಂಪಿಗೆಹಳ್ಳಿ ಎಸ್.ಆರ್.ಕೆ ನಗರದಲ್ಲಿ ನಡೆದಿದೆ.

File Image

ಮಾಜಿ ಪ್ರೇಮಿಯಿಂದ ಖಾಸಗಿ ಚಿತ್ರಗಳ ಬಹಿರಂಗ ಬೆದರಿಕೆ, ನವದಂಪತಿಗಳಿಂದ ದೂರು ದಾಖಲು  Apr 10, 2019

ಸೀಮಾ (ಹೆಸರು ಬದಲಾಯಿಸಲಾಗಿದೆ) 23 ವರ್ಷದ ಐಟಿ ವೃತ್ತಿಪರ ಮಹಿಳೆ. ಇತ್ತೀಚೆಗೆ ತಾನು ವಿವಾಹವಾಗಿದ್ದು ಪತಿಯೊಡನೆ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಆದರೆ ತನ್ನ ಮಾಜಿ ಪ್ರೇಮಿಯೊಬ್ಬ....

File Image

ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪೋಲೀಸರ ವಿರುದ್ಧವೇ ಲೈಂಗಿಕ ಕಿರುಕುಳದ ಕಟ್ಟುಕಥೆ ಹೆಣೆದಳು!  Apr 10, 2019

ಯುವತಿಯೊಬ್ಬಳು ತನ್ನ ಮೇಲೆ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ನನ್ನ ಕಾಲನ್ನು ಮುರಿದಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡು....

Page 1 of 1 (Total: 13 Records)

    

GoTo... Page


Advertisement
Advertisement