• Tag results for cargo service

ಟೌಕ್ಟೇ ಚಂಡಮಾರುತ: ಎಂಆರ್ ಪಿಎಲ್ ಗೆ ಕಾರ್ಗೊ ಸೇವೆ ನೀಡುತ್ತಿದ್ದ ಟಗ್ ಬೋಟ್ ನಾಪತ್ತೆ, ಒಬ್ಬ ಸಾವು, ಇಬ್ಬರ ರಕ್ಷಣೆ, 6 ಮಂದಿ ನಾಪತ್ತೆ 

ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.

published on : 16th May 2021

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ ಪ್ರಾರಂಭ; ರೈತರು ಮತ್ತು ಉದ್ಯಮಿಗಳಿಗೆ ಅನುಕೂಲ

ಉತ್ತರ ಕರ್ನಾಟಕದ ವ್ಯಾಪಾರಿಗಳ ಸಮುದಾಯಕ್ಕೆ ದೊಡ್ಡ ಉತ್ತೇಜನ ನೀಡಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿಯಂತ್ರಕ ಪ್ರಾಧಿಕಾರದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ಅನುಮೋದನೆಯೊಂದಿಗೆ ಅಸ್ತಿತ್ವದಲ್ಲಿರುವ ಪ್ರಯಾಣಿಕರ ಟರ್ಮಿನಲ್ ಕಟ್ಟಡದಿಂದ ಸರಕುಗಳ ಹೊರ ಸಾಗಾಟ ಹಾಗೂ ಹೊರಗಿನಿಂದ ತರಿಸಿಕೊಳ್ಳುವ ಸೇವೆ ಪ್ರಾರಂಭಿಸಿದೆ.

published on : 15th March 2021

ಸಾರಿಗೆ ಇಲಾಖೆ ಆದಾಯ ಹೆಚ್ಚಿಸುವ 'ನಮ್ಮ ಕಾರ್ಗೋ' ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

ಸಾರಿಗೆ ಇಲಾಖೆಯ ಆದಾಯ ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನೂತನ ಕಾರ್ಗೋ ಸೇವೆಗೆ ಶುಕ್ರವಾರ ಚಾಲನೆ ದೊರಕಿದೆ.

published on : 26th February 2021